ಅಮೆರಿಕದಲ್ಲಿ ಚಿತ್ರನಟಿಯ ಜೊತೆ ರಾಹುಲ್ ಗಾಂಧಿ ಫೋಟೋ ವೈರಲ್

Published : Sep 21, 2017, 01:28 PM ISTUpdated : Apr 11, 2018, 01:10 PM IST
ಅಮೆರಿಕದಲ್ಲಿ ಚಿತ್ರನಟಿಯ ಜೊತೆ ರಾಹುಲ್ ಗಾಂಧಿ ಫೋಟೋ ವೈರಲ್

ಸಾರಾಂಶ

ಅಮೆರಿಕದಲ್ಲಿ ಚಿತ್ರನಟಿಯ ಜೊತೆ ರಾಹುಲ್ ಗಾಂಧಿಯಿರುವ ಫೋಟೋ ವೈರಲ್ ಆಗಿದೆ. Last night with the eloquent and insightful Rahul Gandhi..... ಎಂಬ ಸಂದೇಶದೊಂದಿಗೆ ನಟಿ ನಥಾಲಿಯಾ ರೋಮ್ಸ್ ಟ್ವಿಟರ್'​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ವಾಷಿಂಗ್ಟನ್(ಸೆ.21): ಅಮೆರಿಕದಲ್ಲಿ ಚಿತ್ರನಟಿಯ ಜೊತೆ ರಾಹುಲ್ ಗಾಂಧಿಯಿರುವ ಫೋಟೋ ವೈರಲ್ ಆಗಿದೆ. Last night with the eloquent and insightful Rahul Gandhi..... ಎಂಬ ಸಂದೇಶದೊಂದಿಗೆ ನಟಿ ನಥಾಲಿಯಾ ರೋಮ್ಸ್ ಟ್ವಿಟರ್'​ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

ಸ್ಪೇನ್ ಮೂಲದ ಹಾಲಿವುಡ್ ನಟಿ ನಥಾಲಿಯಾ ರೋಮ್ಸ್ ಸ್ಪಾನಿಷ್-ಆಸ್ಟ್ರೇಲಿಯನ್ ನಟಿ. ಬರ್ಟ್ಸ್, ಜಿಲ್, ಹೌಸ್ ಆಫ್ ಆನ್ಬಿಸ್, 31 ನಾರ್ತ್ 62 ಈಸ್ಟ್ ಮೊದಲಾದ ಚಿತ್ರಗಳಲ್ಲಿ  ನಟಿ ಪಾಪ್​ ಸಿಂಗರ್ ಹಾಗೂ ಟೆಲಿವಿಷನ್ ಸರಣಿಗಳಲ್ಲಿಲ್ಲೂ ನಟಿಸಿದ್ದಾಳೆ  ಹಾಲಿವುಡ್​ನ 10 ಚಿತ್ರಗಳಲ್ಲಿ ನಟಿಸಿರುವ ಈಕೆಗೆ 25 ವರ್ಷ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಗತ್ತಿನಲ್ಲಿ ಅತಿಹೆಚ್ಚು ಮದ್ಯಪಾನ ಮಾಡುವ ದೇಶ ಯಾವುದು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?
ಸಿಎಂ ಹೇಳಿದ ಮೇಲೂ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಸಲ್ಲ: ಸಚಿವ ಸತೀಶ್‌ ಜಾರಕಿಹೊಳಿ