
ಚಂಡೀಗಢ: ಜಾನುವಾರು ಮತ್ತು ಚರ್ಮದ ಉದ್ಯಮದ ಕುಸಿತದಿಂದಾಗಿ ಹೆಚ್ಚುತ್ತಿರುವ ಬೀದಿ ಬದಿ ದನಗಳ ಸಮಸ್ಯೆ ನಿವಾರಿಸಲು ಎತ್ತುಗಳಿಗೆ ಸಂತಾನ ಹರಣ ಮಾಡಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ,
ಗೋವುಗಳ ಅಂತರಾಜ್ಯ ಸಾಗಾಟ ನಿಯಮಗಳು, ಗೋರಕ್ಷಕರ ಕಾಟ, ನೋಟು ಅಪಪಮೌಲ್ಯೀಕರಣ ಮತ್ತು ಜಿಎಸ್ಟಿಯಿಂದಾಗಿ ಹೆಚ್ಚಿರುವ ತೆರಿಗೆಯ ಪರಿಣಾಮ ಜಾನುವಾರು ಮತ್ತು ಚರ್ಮೋದ್ಯಮದ ಮೇಲೆ ತೀವ್ರ ಪರಿಣಾಮ ಬೀರಿದೆ.
ಉದ್ಯಮ ಮುನ್ನಡೆಸುವ ಸಾಧ್ಯತೆ ಕುಸಿಯುತ್ತಿರುವುದರಿಂದ, ವ್ಯಾಪಾರಿಗಳು ಮತ್ತು ಕೃಷಿಕರು ತಮ್ಮ ದನಗಳನ್ನು ಬೀದಿ ಬದಿಗೆ ಬಿಡುತ್ತಿದ್ದಾರೆ. ಇದರಿಂದಾಗಿ ಬೀದಿ ಬದಿ ದನಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಸಾಕಾಷ್ಟು ರಸ್ತೆ ಅಪಘಾತಗಳಿಗೂ ಕಾರಣವಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.