ಮೋದಿ ಮೆಟ್ರೋ ಪ್ರಯಾಣ: ಜನರ ರಿಯಾಕ್ಷನ್ ಹಿಂಗಿತ್ತು!

Published : Sep 20, 2018, 09:28 PM IST
ಮೋದಿ ಮೆಟ್ರೋ ಪ್ರಯಾಣ: ಜನರ ರಿಯಾಕ್ಷನ್ ಹಿಂಗಿತ್ತು!

ಸಾರಾಂಶ

ಪ್ರಧಾನಿ ಮೋದಿ ಮೆಟ್ರೋ ಪ್ರಯಾಣ! ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಶನ್ ಆಂಡ್ ಎಕ್ಸ್‌ಪೋ ಉದ್ಘಾಟನೆ! ಮೆಟ್ರೋದಲ್ಲಿ ಮೋದಿ ಕಂಡು ಖುಷಿಪಟ್ಟ ಜನತೆ

ನವದೆಹಲಿ(ಸೆ.20): ಪ್ರಧಾನಿ ನರೇಂದ್ರ ಮೋದಿ ಇಂದು ದ್ವಾರಕೆಯಲ್ಲಿ ಆಯೋಜಿಸಿದ್ದ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಶನ್ ಆಂಡ್ ಎಕ್ಸ್‌ಪೋ ಉದ್ಘಾಟನೆಗೆ ಮೆಟ್ರೋದಲ್ಲಿ ತೆರಳಿದರು. ಈ ವೇಳೆ ತಮ್ಮ ಸಹ ಪ್ರಯಾಣಿಕರ ಜೊತೆ ಮಾತುಕತೆಯನ್ನೂ ನಡೆಸಿದರು.

ಮೆಟ್ರೋದಲ್ಲಿ ಏಕಾಏಕಿ ಪ್ರಧಾನಿ ಅವರನ್ನು ಕಂಡು ಸಹ ಪ್ರಯಾಣಿಕರು ಖುಷಿ ಪಟ್ಟರು. ಈ ವೇಳೆ ಕೆಲವರು ಪ್ರಧಾನಿ ಜೊತೆ ಸೆಲ್ಫಿಗಾಗಿ ಮುಗಿಬಿದ್ದರು.

ಇನ್ನು ಪ್ರಧಾನಿ ನರೇಂದ್ರ ಮೋದಿ ಒಟ್ಟು 14 ನಿಮಿಷಗಳ ಕಾಲ ಮೆಟ್ರೋದಲ್ಲಿ ಪ್ರಯಾಣ ಮಾಡಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

No fundamental right in betting: ಹಣ ಇಟ್ಟು ಆಡುವ ಆನ್‌ಲೈನ್‌ಗೇಮ್‌ ನಿಷೇಧ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!
Karnataka Caste Census report: ಜಾತಿ ಗಣತಿ ಅಂತಿಮ ವರದಿ ಸಿಎಂಗೆ ಸಲ್ಲಿಕೆ: ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರೇ ನಂಬರ್‌ 1!