(ವಿಡಿಯೋ) 2000 ರೂ ನೋಟಲ್ಲಿ ಪ್ರಧಾನಿ ಮೋದಿ ಭಾಷಣದ ವಿಡಿಯೋ: ಅಸಲಿ ನೋಟಿನಲ್ಲಿ ಮಾತ್ರ...!

Published : Nov 17, 2016, 12:42 PM ISTUpdated : Apr 11, 2018, 12:59 PM IST
(ವಿಡಿಯೋ) 2000 ರೂ ನೋಟಲ್ಲಿ ಪ್ರಧಾನಿ ಮೋದಿ ಭಾಷಣದ ವಿಡಿಯೋ: ಅಸಲಿ ನೋಟಿನಲ್ಲಿ ಮಾತ್ರ...!

ಸಾರಾಂಶ

ಗ 2000ರೂ ನೋಟಿನಲ್ಲಿ  ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿರುವುದು ಅಡಗಿದೆ

ಬೆಂಗಳೂರು(ನ.17): 2000 ರೂ ನೋಟು ತನ್ನ ಒಡಲಿನಲ್ಲಿ ನೂರಾರು ಅಚ್ಚರಿಯನ್ನು ಇಟ್ಟುಕೊಂಡಿದೆ ಎನ್ನುವುದಕ್ಕೆ ಇಲ್ಲೊಂದು ಸಾಕ್ಷಿ ಇದೆ. 

ಮೊದಲು ನೋಟಿನಲ್ಲಿ ನ್ಯಾನೋ ಚಿಪಿದೆ ಎಂದು ಹೇಳಿದಕ್ಕೆ ಇಡೀ ದೇಶವೇ ಬೆಚ್ಚಿ ಬಿದ್ದಿತ್ತು, ಸದ್ಯ ಈಗ 2000ರೂ ನೋಟಿನಲ್ಲಿ  ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿರುವುದು ಅಡಗಿದೆ. 

ನೀವು ನಿಮ್ಮ 2000 ರೂ ನೋಟಿನಲ್ಲಿ ಪ್ರಧಾನಿ ಭಾಷಣ ಕೇಳಬೇಕು ಎನ್ನಿಸಿದರೆ ಈ ಕೆಳಕಂಡಂತೆ ಮಾಡಿ. 

  • 2000 ರೂ ನೋಟಿನ ಮೋದಿ ಭಾಷಣ ನೋಡಲು ಮೊದಲು ಪ್ಲೇ ಸ್ಟೋರಿಗೆ ಹೋಗಿ
  • ನಂತರ ಮೋದಿ ಕಿ ನೋಟ್ modi keynote ಎಂಬ ಆಪ್ ಡೌನ್ ಲೋಡ್ ಮಾಡಿ
  • ನಂತರ ನಿಮ್ಮ ಸ್ಮಾರ್ಟ್ ಪೋನ್ ನಲ್ಲಿ ಇನ್ ಸ್ಟಾಲ್ ಮಾಡಿ
  • ನಂತರ 2000 ರೂ ಹೊಸ ನೋಟೊಂದನ್ನು ತೆಗೆದುಕೊಳ್ಳಿ
  • ನಂತರ ನೋಟನ್ನು ಬೆಳಕಿರುವ ಜಾಗದಲ್ಲಿ ಇರಿಸಿ
  • ನಂತರ ಮೊಬೈಲ್ ನಲ್ಲಿ ಮೋದಿ ಕಿ ನೋಟ್ ಆಪ್ ಓಪನ್ ಮಾಡಿ, ನೋಟನ್ನನು ಸ್ಕ್ಯಾನ್ ಮಾಡಿ
  • ಮೊಬೈಲ್ ನಲ್ಲಿ ಉತ್ತಮ ಸಿಗ್ನಲ್ ಇದ್ದರೇ ನೋಟಿನಲ್ಲಿ ಮೋದಿ ಭಾಷಣ ನೋಡಬಹುದಾಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ರಾಷ್ಟ್ರೀಯ ಪ್ರೇರಣಾ ಸ್ಥಳ ಉದ್ಘಾಟನೆ; ಅಟಲ್, ಉಪಾಧ್ಯಾಯ, ಮುಖರ್ಜಿ ಪ್ರತಿಮೆ ಪಾರ್ಕ್‌
ತಿರುಪತಿ ತಿರುಮಲದಲ್ಲಿ ರಾಜ್ಯದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ: ಸಚಿವ ರಾಮಲಿಂಗಾರೆಡ್ಡಿ