ವಾಸ್ತುಗಾಗಿ ಮರ ಬಲಿ ಪಡೆದ ಅರ್ಚಕ!

ವಾಸ್ತುಗಾಗಿ ಮರ ಬಲಿ ಪಡೆದ ಅರ್ಚಕ!

Published : Jul 01, 2018, 06:28 PM IST

ಈ ಅರ್ಚಕನ ದೇಗುಲಕ್ಕೆ ವಾಸ್ತು ದೋಷವಂತೆ

ದೇಗುಲದ ಮರಗಳನ್ನೇ ಕೆಡವಿ ಹಾಕಿದ ಅರ್ಚಕ

ಭಕ್ತರ ಸಂಖ್ಯೆ ಕಡಿಮೆಯಾಗಲು ಮರಗಳು ಕಾರಣ?

5 ತೆಂಗಿನ, 2 ಸಂಪಿಗೆ ಮರಕ್ಕೆ ಕೊಡಲಿ

ಅರ್ಚಕ ಆಕಾಶ್ ವಿರುದ್ದ ದೂರು   

ಚಿಕ್ಕಮಗಳೂರು(ಜು.1): ಇದನ್ನು ಅಜ್ಞಾನ ಅಂತಿರೋ ಅಥವಾ ಮೂಢನಂಬಿಕೆ ಅಂತಿರೋ ಗೊತ್ತಿಲ್ಲಾ. ಆದರೆ ದೇವಸ್ಥಾನಕ್ಕೆ ಭಕ್ತರ ಸಮಕ್ಯೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಅರ್ಚಕನೋರ್ವ ದೇವಸ್ಥಾನದ ಸುತ್ತ ಬೆಳೆದಿದ್ದ ಮರಗಳನ್ನು ಕಡಿದು ಹಾಕಿಸಿದ್ದಾರೆ.

ದೇಗುಲಕ್ಕೆ ವಾಸ್ತು ದೋಷ ಇದೆ ಎಂದು ತಿಳಿದ ಅರ್ಚಕ ಆಕಾಶ್, ಐದು ತೆಂಗಿನ ಮರ ಮತ್ತು ಎರಡು ಸಂಪಿಗೆ ಮರಗಳನ್ನು ಕಡಿಸಿದ್ದಾರೆ. ಇನ್ನು ಅರ್ಚಕನ ಧೋರಣೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅರ್ಚಕ ಆಕಾಶ್ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ..
 

23:36ಮಂತ್ರಾಲಯ ಸೀತಾಪಹರಣ ಕೇಸ್‌, ಬಾಡಿಯೇ ಸಿಗದ ಕೇಸ್‌ನಲ್ಲಿ ನ್ಯಾಯದಾನ ಮಾಡಿದ ಕೋರ್ಟ್‌
25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
81:52ಹೆಲ್ತ್‌ಕೇರ್ ಎಕ್ಸಲೆನ್ಸ್ ಅವಾರ್ಡ್: 40 ಮಂದಿ ಸಾಧಕ ಸಾಧಕ ವೈದ್ಯರಿಗೆ ಸನ್ಮಾನದ ಕಿರೀಟ
22:36Karnataka Congress: ನಾರಿ ವ್ಯೂಹದ ಸುಳಿ, ಕ್ಯಾಬಿನೆಟ್​ನಲ್ಲಿ ಕಿಡಿ; ದಾರಿ ಯಾವುದಯ್ಯಾ?
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
20:18ಮಾಯವಾಗಿದ್ದ ಮೊಜ್ತಬಾ ಖಮೇನಿ ದಿಢೀರ್ ಕಾರಿನಲ್ಲಿ ಪ್ರತ್ಯಕ್ಷವಾದ್ರಾ? ಯುದ್ಧದೊಳಗೆ ಬಿಗ್ ಟ್ವಿಸ್ಟ್
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
21:20ಕೈಜಾರಿದ ಮಂತ್ರಿ ಸ್ಥಾನ, ಭುಗಿಲೆದ್ದ ಅಸಮಾಧಾನ! ಹೈಕಮಾಂಡ್ ಲೆಕ್ಕಾಚಾರವೇ ಉಲ್ಟಾ ಆಯ್ತಾ?
24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು