
ಎಲ್ಲರಿಗಿಂತ ಭಿನ್ನವಾಗಿ ಏನನ್ನಾದರೂ ಮಾಡಲೇ ಬೇಕೆಂದು ಬಯಸಿದ್ದ ರಷ್ಯಾದ ಯುವಕರ ಗುಂಪೊಂದು ಆ್ಯಪಲ್ ಸ್ಟೋರ್‌ಗೆ ಬಾತ್‌ಟಬ್‌ನಲ್ಲಿ 1 ಲಕ್ಷ ರೂಬಲ್ (ನಾಣ್ಯ) ಒಯ್ದು, ಐಫೋನ್ ಎಕ್ಸ್‌ಎಸ್ ಖರೀದಿಸಿದೆ.
ಇದರ ತೂಕವೇ 350 ಕೆ.ಜಿ.ಯಷ್ಟಿದ್ದು, ಭದ್ರತಾ ಸಿಬ್ಬಂದಿ ಒಳಗೆ ಬಿಡಲು ನಿರಾಕರಿಸಿದ್ದಾರೆ. ಬಳಿಕ ಒಂದಷ್ಟುಜಗಳ ನಡೆದು ಅಂಗಡಿ ಮಾಲೀಕರು ಐಫೋನ್ ಕೊಡಲು ಒಪ್ಪಿದ್ದಾರೆ.
ಈ ನಾಣ್ಯಗಳನ್ನು ಎಣಿಸಲು ಸಿಬ್ಬಂದಿಗೆ 2 ಗಂಟೆ ಬೇಕಾಗಿದ್ದು, ಅಂತೂ ಇಂತೂ ಕೋವೆಲೆಂಕೊ ಎಂಬಾತ ಐಫೋನ್ ಪಡೆದುಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ