ನೋಟು ನಿಷೇಧ ಮೋದಿ ಆಡಳಿತಕ್ಕೆ ಹಾಡಲಿದೆ ಅಂತ್ಯ : ಹಿಂದೂ ಮಹಾಸಭಾ

Published : Dec 05, 2016, 10:41 AM ISTUpdated : Apr 11, 2018, 12:40 PM IST
ನೋಟು ನಿಷೇಧ ಮೋದಿ ಆಡಳಿತಕ್ಕೆ ಹಾಡಲಿದೆ ಅಂತ್ಯ : ಹಿಂದೂ ಮಹಾಸಭಾ

ಸಾರಾಂಶ

ಪ್ರಧಾನಿ ಮೋದಿಯವರ ನೋಟು ನಿಷೇಧ ನಿರ್ಧಾರವು ಅವರ ಆಡಳಿತಕ್ಕೆ ಅಂತ್ಯ ಹಾಡಲಿದೆ. ಮತ್ತು ಅವರೊಬ್ಬ ಹಿಂದೂ ವಿರೋಧಿ ಎಂದು ಅಖಿಲ ಭಾರತೀಯ ಮಹಾಸಭಾ ಹಿರಿಯ ಮುಖಂಡರು  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಡಿ.05): ಪ್ರಧಾನಿ ಮೋದಿಯವರ ನೋಟು ನಿಷೇಧ ನಿರ್ಧಾರವು ಅವರ ಆಡಳಿತಕ್ಕೆ ಅಂತ್ಯ ಹಾಡಲಿದೆ. ಮತ್ತು ಅವರೊಬ್ಬ ಹಿಂದೂ ವಿರೋಧಿ ಎಂದು ಅಖಿಲ ಭಾರತೀಯ ಮಹಾಸಭಾ ಹಿರಿಯ ಮುಖಂಡರು 

ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಮದುವೆಯ ಸೀಸನ್ ಆಗಿದ್ದು, ಮುಂಚಿತವಾಗಿ ನೋಟು ನಿಷೇಧ ಘೋಷನೆಯಾಗಿದೆ. ಇದರಿಂದ ಸಾವಿರಾರು ಕುಟುಂಬದವರಿಗೆ ತೊಂದರೆಯಾಗಿದ್ದು ಸಂಬಂಧಿಕರ ಬಳಿ, ಸ್ನೇಹಿತರು, ಹಿತೈಶಿಗಳ ಬಳಿ ಸಾಲ

ಪಡೆದು ಮದುವೆ ಮಾಡಿದ್ದಾರೆ. ಕೆಲವು ಕಡೆ ಮದುವೆಯೇ ನಿಂತು ಹೋಗಿದೆ. ಇನ್ನೊಂದು ಕಡೆ ಹಿಂದುತ್ವ ಪಕ್ಷದವರು ದೇಶಾದ್ಯಂತ ಇಸ್ಲಾಮಿಕ್ ಬ್ಯಾಂಕಿಂಗ್ ನ್ನು ಪ್ರಚಾರ ಮಾಡುವಲ್ಲಿ ಬ್ಯುಸಿಯಾಗಿದ್ದರು ಎಂದು

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಕ್ಕಳಲ್ಲವೇ.. ಮಕ್ಕಳಿಂದ ತಪ್ಪಾಗುತ್ತೆ ಅವರನ್ನು ಕೋರ್ಟು ಕಚೇರಿ ಅಲಿಸೋದು ಬೇಡ! ಭಾವುಕ ಕರೆ ಕೊಟ್ಟ ಮೋದಿ!
Bank Holidays August: ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ ಬಂದ್‌, ಹಣಕಾಸು ಕೆಲಸಕ್ಕೂ ಮುನ್ನ ರಜಾ ದಿನಗಳ ಪಟ್ಟಿ ನೋಡಿ