ಬದಲಾಗಲಿದೆ ವಿವಿ ಪ್ರಾಧ್ಯಾಪಕ ನೇಮಕಾತಿ ನೀತಿ..!

Published : Jun 14, 2018, 10:15 PM IST
ಬದಲಾಗಲಿದೆ ವಿವಿ ಪ್ರಾಧ್ಯಾಪಕ ನೇಮಕಾತಿ ನೀತಿ..!

ಸಾರಾಂಶ

ವಿವಿ ಪ್ರಾಧ್ಯಾಪಕ ನೇಮಕಾತಿಗೆ ಹೊಸ ನೀತಿ ಹೊಸ ನೀತಿ ಪ್ರಕಟಿಸಿದ ಸಚಿವ ಪ್ರಕಾಶ ಜಾವಡೇಕರ್ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಜೊತೆಗೆ ಪಿಹೆಚ್ ಡಿ ಕಡ್ಡಾಯ 2021-22ರ ಶೈಕ್ಷಣಿಕ ವರ್ಷದಿಂದ ಹೊಸ ನೀತಿ ಜಾರಿ  

ನವದೆಹಲಿ(ಜೂ.14): 2021-22 ರ ಶೈಕ್ಷಣಿಕ ವ‍ರ್ಷದ ವೇಳೆಗೆ ವಿವಿಗಳಲ್ಲಿ ನೇಮಕವಾಗ ಬಯಸುವ ಶಿಕ್ಷಕರು ನೆಟ್(ರಾಷ್ಟ್ರೀಯ ಅರ್ಹತಾ ಪರೀಕ್ಷೆ) ತೇರ್ಗಡೆಯಾಗುವ ಜೊತೆಗೆ ಡಾಕ್ಟರೇಟ್ (ಪಿಹೆಚ್ ಡಿ) ಪೂರೈಸುವುದು ಕಡ್ಡಾಯವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರೇ ಗೊತ್ತಿಲ್ಲದ 6 ಪಕ್ಷಗಳಿಗೆ ₹1700 ಕೋಟಿ ದೇಣಿಗೆ, 5 ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ನಿಗೂಢ ಹಣ ಪಾವತಿ
Nationl News Live: ಹೆಸರೇ ಗೊತ್ತಿಲ್ಲದ 6 ಪಕ್ಷಗಳಿಗೆ ₹1700 ಕೋಟಿ ದೇಣಿಗೆ, 5 ರಾಷ್ಟ್ರೀಯ ಪಕ್ಷಗಳಿಗಿಂತ ಹೆಚ್ಚು ನಿಗೂಢ ಹಣ ಪಾವತಿ