ಗ್ರಾಹಕರಿಗೆ ಬಂಪರ್ : ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ !

By Suvarna Web DeskFirst Published Mar 31, 2017, 11:27 AM IST
Highlights

ಪರಿಷ್ಕೃತ ದರಗಳು ಇಂದು ಮಧ್ಯ ರಾತ್ರಿಯಿಂದ ಜಾರಿಗೆ ಬರಲಿವೆ.

ನವದೆಹಲಿ(ಮಾ.14): ವಾಹನ ಸವಾರರಿಗೆ ಬಂಪರ್ ಸುದ್ದಿ.  ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕಡಿಮೆಯಾಗಿದೆ. ಪೆಟ್ರೋಲ್ ಪ್ರತಿ ಲೀಟರ್'ಗೆ ರೂ.3.77 ಕಡಿಮೆಯಾಗಿದ್ದರೆ, ಡೀಸೆಲ್'ಗೆ ಪ್ರತಿ ಲೀಟರ್ ರೂ.2.91 ಕಡಿಮೆಯಾಗಿದೆ. ಪರಿಷ್ಕೃತ ದರಗಳು ಇಂದು ಮಧ್ಯ ರಾತ್ರಿಯಿಂದ ಜಾರಿಗೆ ಬರಲಿವೆ.

click me!