
ನವದೆಹಲಿ(ಏ.25): ಪಾಕಿಸ್ತಾನಿ ಹ್ಯಾಕರ್ಸ್'ಗಳ ತಂಡ ದೆಹಲಿ ಐಐಟಿ ಹಾಗೂ ದೆಹಲಿ ವಿವಿಯ ವೆಬ್'ಸೈಟ್'ಗಳನ್ನು ಇಂದು ಮಧ್ಯಾಹ್ನ ಹ್ಯಾಕ್ ಮಾಡಿ ಕಾಶ್ಮೀರದಲ್ಲಿ ಭಾರತೀಯ ಪಡೆಗಳಿಂದ ದೌರ್ಜನ್ಯಗಳು ನಡೆಯುತ್ತಿವೆ'ಎಂಬ ಪೋಸ್ಟ'ರ್'ಗಳನ್ನು ಮುಖಪುಟದಲ್ಲಿ ಹಾಕಿದ್ದಾರೆ.
ಪಾಕಿಸ್ತಾನಿ ಹ್ಯಾಕರ್ಸ್ CREW – PHC’ ಈ ಹೊಣೆ ಹೊತ್ತಿಕೊಂಡಿರುವುದಾಗಿ ತಿಳಿಸಿದ್ದು, ತಾವು ಯಾವುದೇ ಮಾಹಿತಿಯನ್ನು ಕದ್ದಿಲ್ಲ ಅಥವಾ ಅಳಿಸಿ ಹಾಕಿಲ್ಲವೆಂದು ಹೇಳಿದ್ದಾರೆ ಈಗಾಗಲೇ ಹಲವು ವೆಬ್'ಸೈಟ್'ಗಳನ್ನು ಹ್ಯಾಕ್ ಮಾಡಿರುವುದಾಗಿ ತಿಳಿಸಿವೆ. 2 ವಿಡಿಯೋಗಳನ್ನು ಸಹ ಪೋಸ್ಟ್ ಮಾಡಲಾಗಿದ್ದು 'ಪಾಕಿಸ್ತಾನ ಜಿಂದಾಬಾದ್ ಎಂಬ ತಲೆ ಬರಹವನ್ನು ನೀಡಿದ್ದಾರೆ. ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.