ಪಾಕ್ ಸರ್ಕಾರಿ ವೆಬ್'ಸೈಟ್'ಗೆ ಕನ್ನ: ಭಾರತದ ರಾಷ್ಟ್ರಗೀತೆ ಪೋಸ್ಟ್

By Suvarna Web DeskFirst Published Aug 4, 2017, 1:02 AM IST
Highlights

ಭಾರತದಸ್ವಾತಂತ್ರ್ಯದಿನಾಚರಣೆಯಶುಭಾಷಯಗಳನ್ನುಕೋರಿದಸಂದೇಶಪ್ರಕಟಿಸಿರುವುದುಪಾಕ್ಸರ್ಕಾರಕ್ಕೆಮುಜುಗರವನ್ನುಂಟುಮಾಡಿದೆ.

ನವದೆಹಲಿ(ಆ.04): ಪಾಕಿಸ್ತಾನ ಸರ್ಕಾರದ ಅಧಿಕೃತ ವೆಬ್‌ಸೈಟ್‌ಗೆ ಅನಾಮಧೇಯ ಹ್ಯಾಕರ್‌ಗಳು ಕನ್ನ ಹಾಕಿದ್ದಾರೆ. ಸರ್ಕಾರಿ ವೆಬ್‌ಸೈಟ್ ಅನ್ನು ಹ್ಯಾಕ್ ಮಾಡಿರುವ ಹ್ಯಾಕರ್‌ಗಳು ಭಾರತೀಯ ರಾಷ್ಟ್ರಗೀತೆ ಮತ್ತು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳನ್ನು ಕೋರಿದ ಸಂದೇಶ ಪ್ರಕಟಿಸಿರುವುದು ಪಾಕ್ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ. ಘಟನೆಯಿಂದಾಗಿ ಪಾಕ್ ವೆಬ್‌ಸೈಟ್ ಕೆಲವು ಕ್ಷಣಗಳ ವರೆಗೆ ಸ್ಥಗಿತಗೊಂಡಿದ್ದು, ಬಳಿಕ ಸರಿಪಡಿಸಲಾಗಿದೆ.

click me!