ಎಲ್ಲಿಯ ಪಾಕಿಸ್ತಾನ! ಎಲ್ಲಿಯ ಭಾರತ!  ಮೋದಿ ಮೇಲೆ ಇದೆಲ್ಲಾ ಬೇಕಿತ್ತಾ ಇಮ್ರಾನ್ ಖಾನ್?

Published : Jan 06, 2019, 07:33 PM ISTUpdated : Jan 06, 2019, 07:46 PM IST
ಎಲ್ಲಿಯ ಪಾಕಿಸ್ತಾನ! ಎಲ್ಲಿಯ ಭಾರತ!  ಮೋದಿ ಮೇಲೆ ಇದೆಲ್ಲಾ ಬೇಕಿತ್ತಾ ಇಮ್ರಾನ್ ಖಾನ್?

ಸಾರಾಂಶ

ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಏರಿದ ಮೇಲೆ ಇಮ್ರಾನ್ ಖಾನ್ ಒಂದೆಲ್ಲಾ ಒಂದು ವಿವಾದಗಳನ್ನು  ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಈ ಬಾರಿ ಕಾರಣವಿಲ್ಲದೇ ಇಮ್ರಾನ್ ಖಾನ್ ಪಕ್ಷ ಭಾರತವನ್ನು ಎಳೆದು ತಂದಿದೆ.

ನವದೆಹಲಿ[ ಜ.03] ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆರಿಖ್ ಇ ಇನ್ಸಾಫ್ ವಿವಾದ ಹೊತ್ತಿಕೊಳ್ಳುವ ಟ್ವೀಟ್ ಮಾಡಿದೆ.

ಪಾಕಿಸ್ತಾನವನ್ನು ಇಮ್ರಾನ್ ಖಾನ್ ಬಂದ ಮೇಲೆ ನಯಾ ಪಾಕಿಸ್ತಾನ್ ಎಂದು ಕರೆದಿದ್ದು  ಆಯಾ ದೇಶದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಎರಡು ಸುದ್ದಿ ಚಿತ್ರಗಳನ್ನು ಹಾಕಿಕೊಂಡಿದೆ.

ಮೋದಿ ಬಗ್ಗೆ ಮಾತಾಡಿದ್ದ ಇಮ್ರಾನ್ ಖಾನ್‌ಗೆ ಕುಟುಕಿದ ಓವೈಸಿ

ಹಿಂದುಗಳಿಗೆ ಸಂಬಂಧಿಸಿದ ಪಾಕಿಸ್ತಾನದ ಪ್ರದೇಶವನ್ನು ಇಮ್ರಾನ್ ಖಾನ್ ರಾಷ್ಟ್ರೀಯ ಪರಂಪರೆ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ ಎಂದು ಒಂದು ಬದಿಯ ಚಿತ್ರ ಹೇಳುತ್ತಿದ್ದರೆ ಮೋದಿಯ ಭಾರತದಲ್ಲಿ ಮುಸ್ಲಿಮರ ಮೇಲೆ ದಾಳಿಯಾಗುತ್ತಿದೆ ಎಂದು ಆರೋಪಿಸಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ