ಗರ್ಭಕೋಶದ ಕ್ಯಾನ್ಸರ್ ತಡೆಯುತ್ತದೆ ಈರುಳ್ಳಿ

By Web DeskFirst Published Oct 24, 2016, 8:07 AM IST
Highlights

ಬಹುತೇಕ ರೋಗಿಗಳು ಕ್ಯಾನ್ಸರ್ ಆರಂಭದಲ್ಲಿ ಕಿಮೋತೆರಪಿ ಪಡೆದುಕೊಳ್ಳುತ್ತಾರೆ. ಆದರೆ ಅದು ಮತ್ತೆ ಮರುಕಳಿಸುವ ಸಾದ್ಯತೆಹೆಚ್ಚಿದೆ. ಆದರೆ ಈರುಳ್ಳಿ ಸೇವನೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಂಡಾಶಯದ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ತಡೆಯುತ್ತದೆ.

ಇತ್ತೀಚೆಗೆ ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದೆ. ಈರುಳ್ಳಿ ಸೇವನೆ ಈ ಕ್ಯಾನ್ಸರ್ ಪ್ರಮಾಣವನ್ನು ತಡೆಯುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ಜಪಾನಿನ ಕುಮಾಮೊಟೋ ವಿಶ್ವಸಿದ್ಯಾಲಯದ ಸಂಶೋಧಕರು ಈರುಳ್ಳಿ ಸೇವನೆಯು ಅಂಡಾಶಯದ ಕ್ಯಾನ್ಸರ್ ನಿವಾರಿಸುತ್ತದೆ ಎಂದು ಸಂಶೋಧನೆ ಮಾಡಿ ವರಧಿ ಸಲ್ಲಿಸಿದ್ದಾರೆ.

ಬಹುತೇಕ ರೋಗಿಗಳು ಕ್ಯಾನ್ಸರ್ ಆರಂಭದಲ್ಲಿ ಕಿಮೋತೆರಪಿ ಪಡೆದುಕೊಳ್ಳುತ್ತಾರೆ. ಆದರೆ ಅದು ಮತ್ತೆ ಮರುಕಳಿಸುವ ಸಾದ್ಯತೆಹೆಚ್ಚಿದೆ. ಆದರೆ ಈರುಳ್ಳಿ ಸೇವನೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಂಡಾಶಯದ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ತಡೆಯುತ್ತದೆ.

click me!