ಶಕ್ತಿ ಸೌಧದ ಬಳಿ ಸಿಕ್ಕ ಕೋಟಿ-ಕೋಟಿ ಹಣ ಯಾರಿಗೆ ಸೇರಿದ್ದು, ಮಾಜಿ ಸಿಎಂ ಯಡಿಯೂರಪ್ಪಗೆ ಗೊತ್ತಂತೆ...!

Published : Oct 24, 2016, 07:52 AM ISTUpdated : Apr 11, 2018, 12:50 PM IST
ಶಕ್ತಿ ಸೌಧದ ಬಳಿ ಸಿಕ್ಕ ಕೋಟಿ-ಕೋಟಿ ಹಣ ಯಾರಿಗೆ ಸೇರಿದ್ದು, ಮಾಜಿ ಸಿಎಂ ಯಡಿಯೂರಪ್ಪಗೆ ಗೊತ್ತಂತೆ...!

ಸಾರಾಂಶ

ವಿಧಾನಸೌಧದ ಬಳಿ ಸಿಕ್ಕ ಕೋಟ್ಯಂತರ ರೂ. ಹಣ ಸಾಗಣೆಗೆ ಹೊಸ ಟ್ವಿಸ್ಟ್​​ ದೊರಕಿದ್ದು, ಎಲ್ಲಿಂದ ಈ ಹಣ ಬಂತು? ಯಾರಿಗೆ ತಲುಪಿಸಲು ಕೊಂಡೊಯ್ಯುತ್ತಿದ್ದ ಹಣ, ಈ ಎಲ್ಲ ಮಾಹಿತಿ ಮಾಜಿ ಸಿಎಂ ಯಡಿಯೂರಪ್ಪಗೆ ಗೊತ್ತಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನ (ಅ.24): ವಿಧಾನಸೌಧದ ಬಳಿ ಸಿಕ್ಕ 1.91 ಕೋಟಿ ರೂ. ಹಣ ಯಾರದ್ದು ಎಂಬ ಪ್ರಶ್ನೆಗೆ ಉತ್ತರ ದೊರಕಿದ್ದು, ಹಣ ಯಾರದ್ದು ಅನ್ನುವುದು ಮಾಜಿ ಸಿಎಂ ಯಡಿಯೂರಪ್ಪಗೆ ಗೊತ್ತಂತೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್​​ ಸಿಡಿಸಿದ್ದಾರೆ. 

ವಿಧಾನಸೌಧದ ಬಳಿ ಸಿಕ್ಕ ಕೋಟ್ಯಂತರ ರೂ. ಹಣ ಸಾಗಣೆಗೆ ಹೊಸ ಟ್ವಿಸ್ಟ್​​ ದೊರಕಿದ್ದು, ಎಲ್ಲಿಂದ ಈ ಹಣ ಬಂತು? ಯಾರಿಗೆ ತಲುಪಿಸಲು ಕೊಂಡೊಯ್ಯುತ್ತಿದ್ದ ಹಣ, ಈ ಎಲ್ಲ ಮಾಹಿತಿ ಮಾಜಿ ಸಿಎಂ ಯಡಿಯೂರಪ್ಪಗೆ ಗೊತ್ತಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಹಣದ ಬಗ್ಗೆ ಯಡಿಯೂರಪ್ಪ ಬಳಿ ಸ್ಪಷ್ಟ ಮಾಹಿತಿ ಇದೆ ಅನ್ನುವುದು ನನಗೆ ಗೊತ್ತಿದೆ, ಯಡಿಯೂರಪ್ಪ ಅವರನ್ನು ಕೇಳಿದರೆ ಸತ್ಯ ಹೇಳುತ್ತಾರೆ ಅನ್ನೋ ನಂಬಿಕೆ ಇದೆ. ಈ ಹಣದ ಬಗ್ಗೆ ಯಡಿಯೂರಪ್ಪ ಬಿಟ್ಟು ಬೇರೆ ಯಾರನ್ನೂ ಕೇಳುವ ಅಗತ್ಯವಿಲ್ಲ ಎಂದು ಹಾಸನದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. 
 
PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿವಾದಕ್ಕೀಡಾದ ಅನಂತ್ ಅಂಬಾನಿಗೆ ನೀಡಿದ ಫ್ರೊಫೆಸರ್ ಸ್ಥಾನ, ಇಂಗ್ಲೆಂಡ್ ಯೂನಿವರ್ಸಿಟಿ ಸ್ಪಷ್ಟನೆ
ಬೆಂಗಳೂರು ಏರ್‌ಪೋರ್ಟ್‌ನಲ್ಲಿ ತಪ್ಪಿದ ಭಾರೀ ಅನಾಹುತ: ಇಂಡಿಗೋ ವಿಮಾನ ಲ್ಯಾಂಡಿಂಗ್ ವೇಳೆ ರನ್‌ವೇಗೆ ಬಡಿದ ಬಾಲ! ಡಿಜಿಸಿಎ ತನಿಖೆ