ನಾಡಿದ್ದಿಂದ ಪೆಟ್ರೋಲ್ ಬಂಕ್ ಗಳಲ್ಲಿ ಹಳೆಯ 500 ರ ನೋಟು ಚಲಾವಣೆಯಾಗಲ್ಲ!

Published : Dec 01, 2016, 10:32 AM ISTUpdated : Apr 11, 2018, 12:56 PM IST
ನಾಡಿದ್ದಿಂದ ಪೆಟ್ರೋಲ್ ಬಂಕ್ ಗಳಲ್ಲಿ ಹಳೆಯ 500 ರ ನೋಟು ಚಲಾವಣೆಯಾಗಲ್ಲ!

ಸಾರಾಂಶ

ಪೆಟ್ರೋಲ್ ಬಂಕ್, ಏರ್ ಟಿಕೆಟ್ ಗಳಲ್ಲಿ ಡಿ. 15 ರವರೆಗಿದ್ದ ಹಳೆಯ 500 ರೂ ನೋಟುಗಳ ಸ್ವೀಕಾರ ಗಡುವನ್ನು ಡಿ.2 ಕ್ಕೆ ಕಡಿತಗೊಳಿಸಲಾಗಿದೆ.

ನವದೆಹಲಿ (ಡಿ.01): ಪೆಟ್ರೋಲ್ ಬಂಕ್, ಏರ್ ಟಿಕೆಟ್ ಗಳಲ್ಲಿ ಡಿ. 15 ರವರೆಗಿದ್ದ ಹಳೆಯ 500 ರೂ ನೋಟುಗಳ ಸ್ವೀಕಾರ ಗಡುವನ್ನು ಡಿ.2 ಕ್ಕೆ ಕಡಿತಗೊಳಿಸಲಾಗಿದೆ.

ಸರ್ಕಾರದ ಸುತ್ತೋಲೆ ಪ್ರಕಾರ ಡಿ. 3 ರಿಂದ ಪೆಟ್ರೋಲ್ ಬಂಕ್, ಏರ್ ಪೋರ್ಟ್ ಗಳಲ್ಲಿ ಹಳೆಯ 500 ರ ನೋಟುಗಳನ್ನು ಸ್ವೀಕರಿಸಲಾಗುವುದಿಲ್ಲ. ರೈಲ್ವೇ ಟಿಕೆಟ್ ಬುಕ್ಕಿಂಗ್, ಇನ್ನಿತರ ಪಾವತಿಗಳಿಗೆ ಡಿ.15 ರವರೆಗೆ ಹಳೆಯ ನೋಟುಗಳನ್ನು ಸ್ವೀಕರಿಸಲಾಗುವುದು.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾವು ಯಾವಾಗೆಲ್ಲ ಡಿವೈಡ್ ಆಗಿದ್ದೇವೋ ಆಗೆಲ್ಲ ದುರ್ಬಲರಾಗಿದ್ದೇವೆ: ವಿಜಯದಶಮಿಯಂದು ದೇಶದ ಯುವಕರಿಗೆ ಆರೆಸ್ಸೆಸ್ ಮುಖ್ಯಸ್ಥ ಮಹತ್ವದ ಸಂದೇಶ
Cash refusal: ‘ನಾನು ನಿಮ್ಮ ಗ್ರಾಹಕನಲ್ಲವೇ?’ ಬೆಂಗಳೂರು ದರ್ಶಿನಿಯಲ್ಲಿ ನಗದು ಕೊಡಲು ಹೋದ ಮಹಿಳೆಗೆ ಎದುರಾದ ಅನುಭವವೇನು?