ಯುವತಿಯ ಜೊತೆ ಓಲಾ ಚಾಲಕನ ಅಸಭ್ಯ ವರ್ತನೆ; ಬಂಧನ

Published : Jun 05, 2018, 09:33 AM IST
ಯುವತಿಯ ಜೊತೆ ಓಲಾ ಚಾಲಕನ ಅಸಭ್ಯ ವರ್ತನೆ; ಬಂಧನ

ಸಾರಾಂಶ

ಅರ್ಕಿಟೆಕ್ಟ್ ಯುವತಿಯ ಜೊತೆ ಅಸಭ್ಯ ವರ್ತನೆ ಮಾಡಿದ ಓಲಾ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ.  ಯುವತಿಯೊಬ್ಬರು ಕೊಡಿಹಳ್ಳಿಯಿಂದ ಏರ್ ಪೋರ್ಟ್ ಗೆ ಓಲಾ ಬುಕ್ ಮಾಡಿದ್ದರು. ಚಿಕ್ಕಜಾಲ ಬಳಿ ವಾಹನ ನಿಲ್ಲಿಸಿ ಚಾಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಯುವತಿ ಮುಂಬಯಿಗೆ ತೆರಳಿ ತನ್ನ ತಂದೆಗೆ ವಿಷಯ ತಿಳಿಸಿದ್ದಾರೆ.   

ಬೆಂಗಳೂರು (ಜೂ. 05): ಅರ್ಕಿಟೆಕ್ಟ್ ಯುವತಿಯ ಜೊತೆ ಅಸಭ್ಯ ವರ್ತನೆ ಮಾಡಿದ ಓಲಾ ಕ್ಯಾಬ್ ಚಾಲಕನನ್ನು ಬಂಧಿಸಲಾಗಿದೆ. 

ಯುವತಿಯೊಬ್ಬರು ಕೊಡಿಹಳ್ಳಿಯಿಂದ ಏರ್ ಪೋರ್ಟ್ ಗೆ ಓಲಾ ಬುಕ್ ಮಾಡಿದ್ದರು. ಚಿಕ್ಕಜಾಲ ಬಳಿ ವಾಹನ ನಿಲ್ಲಿಸಿ ಚಾಲಕ ಅಸಭ್ಯವಾಗಿ ವರ್ತಿಸಿದ್ದಾರೆ. ಯುವತಿ ಮುಂಬಯಿಗೆ ತೆರಳಿ ತನ್ನ ತಂದೆಗೆ ವಿಷಯ ತಿಳಿಸಿದ್ದಾರೆ.  

ಯುವತಿಯ ತಂದೆ  ಈ ಮೇಲ್ ಮುಖಾಂತರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಜೆ ಪಿ ನಗರ ಪೊಲೀಸರಿಗೆ ತನಿಖೆ ನೀಡುವಂತೆ ಪೊಲೀಸ್ ಆಯುಕ್ತರು ಆದೇಶ ನೀಡಿದ್ದಾರೆ.  ಜೆ ಪಿ ‌ನಗರ ಪೊಲೀಸರು ಆರೋಪಿಯನ್ನು  ಬಂಧಿಸಿದ್ದಾರೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೈ ಅಭ್ಯರ್ಥಿಗಳ ಸೋಲಿಗೆ ಆ ಪಕ್ಷದ ನಾಯಕರೇ ಮುಂದು: ಶಾಸಕ ಬಸನಗೌಡ ಪಾಟೀಲ ಯತ್ನಾಳ ಲೇವಡಿ
28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು