ಶ್ವೇತಭವನದಲ್ಲಿ ಒಬಾಮಾ-ಟ್ರಂಪ್ ಮೊದಲ ಸಭೆ

Published : Nov 14, 2016, 02:03 PM ISTUpdated : Apr 11, 2018, 01:05 PM IST
ಶ್ವೇತಭವನದಲ್ಲಿ ಒಬಾಮಾ-ಟ್ರಂಪ್ ಮೊದಲ ಸಭೆ

ಸಾರಾಂಶ

ರಾಜಕೀಯ ವಿರೋಧಿಗಳಾಗಿರುವ ಅವರಿಬ್ಬರ ಸಭೆ ಕೇವಲ 15 ನಿಮಿಷಗಳಿಗೆ ನಿಗದಿಯಾಗಿತ್ತು.

ವಾಷಿಂಗ್ಟನ್ (ನ.14): ಚುನಾವಣೆಯ ಬಳಿಕ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಮೊದಲ ಬಾರಿಗೆ ಭೇಟಿಯಾಗಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ ಸಭೆ ನಡೆಯಿತು.

ರಾಜಕೀಯ ವಿರೋಧಿಗಳಾಗಿರುವ ಅವರಿಬ್ಬರ ಸಭೆ ಕೇವಲ 15 ನಿಮಿಷಗಳಿಗೆ ನಿಗದಿಯಾಗಿತ್ತು. ಆದರೆ ಸಭೆ 90 ನಿಮಿಷಗಳವರೆಗೂ ಮುಂದುವರೆಯಿತು ಎನ್ನಲಾಗಿದೆ.

ಇತ್ತೀಚೇಗಷ್ಟೇ  ಮುಗಿದ ಚುನಾವಣೆಯಲ್ಲಿ ಟ್ರಂಪ್ ಹಾಗೂ ಒಬಾಮಾ ಪರಸ್ಪರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ
ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!