ಮದುವೆಗೆ ಬಂದ ಮಹಿಳಾ ಪುರೋಹಿತರು.. ವಧು ತಂದೆ ಮಾಡಿದ್ದೇನು?

Published : Feb 06, 2019, 04:19 PM IST
ಮದುವೆಗೆ ಬಂದ ಮಹಿಳಾ ಪುರೋಹಿತರು.. ವಧು ತಂದೆ ಮಾಡಿದ್ದೇನು?

ಸಾರಾಂಶ

ಮಹಿಳೆಯರಿಗೆ ಎಲ್ಲ ಕಡೆ ಸಮಾನತೆ ಸಿಗಬೇಕು ಎಂಬ ಹೋರಾಟ ಇಂದು ನಿನ್ನೆಯದಲ್ಲ. ಶೇ. 33 ಮೀಸಲಿಗೆ ಹೋರಾಟಗಳು ನಡೆಯುತ್ತಲೆ ಇವೆ. ಆದರೆ ಇದೆಲ್ಲದರ ನಡುವೆ ಮಹಿಳಾ ಪುರೋಹಿತರೊಬ್ಬರು ಬಂದಿದ್ದಕ್ಕೆ ತಂದೆ ಕನ್ಯಾದಾನವನ್ನೆ ಮಾಡಿಲ್ಲ.

ಬೆಂಗಳೂರು(ಫೆ.06)  ಮಹಿಳಾ ಪುರೋಹಿತರು ಬಂದಿದ್ದಕ್ಕೆ ತಂದೆ ಕನ್ಯಾದಾನ ಮಾಡಿಲ್ಲ ಎಂಬ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿ ಆಗುತ್ತಿದೆ. 

ಹಾಗಾದರೆ ಇದರ ಮೂಲ ಯಾವುದು?  ಕೋಲ್ಕತಾದಲ್ಲಿ ನಡೆದ ಘಟನೆ  ಇದೀಗ ವೈರಲ್ ಆಗುತ್ತಿದೆ.  ಮಹಿಳಾ ಪುರೋಹಿತರು ಬಂದಿದ್ದಕ್ಕೆ ತಂದೆ ಕನ್ಯಾದಾನ ಮಾಡಲು ಒಪ್ಪಿಲ್ಲ.  ಮದುವೆ ಸಂದರ್ಭ ತಂದೆ ಹೆಸರಿಗಿಂತ ಮುಂಚೆ ತಾಯಿ ಹೆಸರು ತೆಗೆದುಕೊಂಡಿದ್ದಕ್ಕೂ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ.

ಟ್ವಿಟರ್‌ನ ಹಲವು ಮಂದಿ ಹೇಳಿರುವ ಪ್ರಕಾರ ಮಹಿಳಾ ಪುರೋಹಿತರ ಹೆಸರು ನಂದಿನಿ ಭೋಮಿಕ್. ರಂಗಕರ್ಮಿಯಾಗಿಯೂ ಗುರುತಿಸಿಕೊಂಡಿರುವ ಅವರು ಸಂಸ್ಕೃತ ವಿದ್ವಾಂಸರೂ ಹೌದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!