ಬೀಚ್‌ನಲ್ಲಿ ನಗ್ನ ಲಗ್ನ...ಯಾರಿಂದಲೂ ಬರಲಿಲ್ಲ ವಿಘ್ನ!

Published : Sep 25, 2018, 08:35 PM ISTUpdated : Sep 25, 2018, 08:40 PM IST
ಬೀಚ್‌ನಲ್ಲಿ ನಗ್ನ ಲಗ್ನ...ಯಾರಿಂದಲೂ ಬರಲಿಲ್ಲ ವಿಘ್ನ!

ಸಾರಾಂಶ

ವಿಮಾನದಲ್ಲಿ, ಸಮುದ್ರ ತಳದಲ್ಲಿ ಮದುವೆಯಾಗುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಜೋಡಿ ಅದೆಲ್ಲವನ್ನು ಮೀರಿಸಿದೆ. ಹಾಗಾದರೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರೀತಿಯಾದರೂ ಎಂಥದ್ದು?

ಸಾರ್ಡಿನಿಯಾ(ಇಟಲಿ ಸೆ.25] ಮದುವೆಗೆಂದು ಭಾರತದಲ್ಲಿ ರಾಶಿ ರಾಶಿ ಬಟ್ರಟೆ ಖರೀದಿ ಮಾಡಿ ಅದರಲ್ಲಿ ವಧು೦ವರರು ಮಿರಿ ಮಿರಿ ಮಿಂಚುತ್ತಾರೆ. ಆದರೆ ಇಲ್ಲೊಂದು ಜೋಡಿ ಬೆತ್ತಲೆಯಾಗಿಯೇ ಮದುವೆಯಾಗಿದೆ.

ಇಟಲಿಯ ಸಾರ್ಡಿಯಾನ ದ್ವೀಪದಲ್ಲಿ ನಡೆದ  ಆಧುನಿಕ ಸ್ವಯಂವರದಲ್ಲಿನ ಗಂಡು-ಹೆಣ್ಣುಗಳಿಗೆ ಬಟ್ಟೆ ಬೇಕಾಗಿಯೇ ಇರಲಿಲ್ಲ. ಬೀಚ್ ನಲ್ಲಿ ಮದುವೆಯಾದ ಜೋಡಿಗೆ ಎಲ್ಲವೂ ಖುಲ್ಲಂ ಖುಲ್ಲಾ!

ಸಾರ್ಡಿಯಾನ ದ್ವೀಪದ ಟಾರ್ಕೋಯಿಸ್ ಸಾಗರ ತೀರದಲ್ಲಿ ನಡೆದ ನೇಕೆಡ್ ಬೀಚ್ ಉತ್ಸವದಲ್ಲಿ ಕೆಲವು ಜೋಡಿಗಳು ನಗ್ನವಾಗಿಯೇ ಸತಿ-ಪತಿಗಳಾದರು. ದಂತ ವೈದ್ಯೆ ಅಂಕಾ ಅರ್ಸೆನೆ(29) ಸಾಫ್ಟ್ ವೇರ್  ಉದ್ಯೋಗಿ ವ್ಯಾಲೆಂಟೈನ್(34) ರನ್ನು ವರಿಸಿದರು.  ಈ ಮುಕ್ತ ವಿವಾಹವನ್ನು ವಧು-ವರರ ಹೆತ್ತವರು, ಬಂಧು-ಮಿತ್ರರು ಕಣ್ಣು ತುಂಬಿಕೊಂಡರು. ಕೆಲವೊಂದು ಜೋಡಿಗಳು ಬೀಚ್ ನಲ್ಲಿ ನಗ್ನವಾಗಿಯೇ ಓಡಾಡುತ್ತ ಮದುವೆಗೆ ಶುಭ ಹಾರೈಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ