ಬೆತ್ತಲೆ ಮಾಡೆಲ್‌ನೊಂದಿಗೆ ಬಾರ್‌ ಹೋದ ಜಡ್ಜ್!

Published : Aug 23, 2018, 05:32 PM ISTUpdated : Sep 09, 2018, 09:22 PM IST
ಬೆತ್ತಲೆ ಮಾಡೆಲ್‌ನೊಂದಿಗೆ ಬಾರ್‌ ಹೋದ ಜಡ್ಜ್!

ಸಾರಾಂಶ

ವೈರಲ್ ವಿಡಿಯೋವೊಂದು ನ್ಯಾಯಾಧೀಶರ ಹುದ್ದೆಯನ್ನೇ ಕಸಿದುಕೊಂಡಿದೆ. ನ್ಯಾಯಾಧೀಶ ರಾಜೀನಾಮೆ ನೀಡುವಂತಹ ಸ್ಥಿತಿಯೂ ನಿರ್ಮಾಣವಾಗಿದೆ. ಹಾಗಾದರೆ  ಆ ವಿಡಿಯೋದಲ್ಲಿ ಇದ್ದಿದ್ದಾರೂ ಏನು?

ಮಾಸ್ಕೋ[ಆ.23] ರಷ್ಯಾದ ಸ್ವಾರ್ವ್ ಪೋಲ್ ನಲ್ಲಿ ನಡೆದ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತು.  ಮಹಿಳೆಯೊಬ್ಬಳು ವ್ಯಕ್ತಿಯೊಬ್ಬನ ಜತೆಗೆ ಕಾರಿನಿಂದ ಇಳಿದು ಬಾರ್‌ ವೊಂದಕ್ಕೆ ಆಗಮಿಸಿ ಶಾಂಪೇನ್ ಖರೀದಿ ಮಾಡಿ ಹೋಗುತ್ತಾಳೆ.

ಇಷ್ಟೆ ಆಗಿದ್ದರೆ ಸುದ್ದಿ ಆಗುತ್ತಿರಲಿಲ್ಲ. ಬಾರ್ ಗೆ ಆಗಮಿಸುವ ಮಹಿಳೆ ಸಂಪೂರ್ಣ ಬೆತ್ತಲೆ ಇರುತ್ತಾಳೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡಿದ ನಂತರ ಆಕೆ ವಿಕ್ಟೋರಿಯಾಕ್ಕೆ ಸೇರಿದ ಮಾಡೆಲ್ ಎಂಬುದು ಗೊತ್ತಾಗುತ್ತದೆ.

ಮೈಕ್ರೋಫೋನ್ ಎಡವಟ್ಟು, ಜಾರಿದ ಟಿವಿ ನಿರೂಪಕಿಯ ಮೇಲುಡುಪು

ಆದರೆ ಆಕೆಯ ಜತೆಗಿದ್ದವ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಂಬುದು ಗೊತ್ತಾಗುತ್ತದೆ. ನ್ಯಾಯಾಧೀಶ ಯುರ್ರಿ ಮಾಕ್ರೋವ್ ಮೊದಲಿಗೆ ಆರೋಪವನ್ನು ನಿರಾಕರಿಸುತ್ತಾರೆ. ಆದರೆ ಮೇಲಧಿಕಾರಿಗಳಿಂದ ಒತ್ತಡ ಬಂದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!
Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ