#Fact Check ದಿಟ್ಟ ತೀರ್ಮಾನ, ಮಧ್ಯರಾತ್ರಿಯಿಂದಲೇ ಮದ್ಯ ನಿಷೇಧ?

Web Desk   | Asianet News
Published : May 29, 2019, 11:04 PM ISTUpdated : Dec 18, 2019, 04:54 PM IST
#Fact Check ದಿಟ್ಟ ತೀರ್ಮಾನ, ಮಧ್ಯರಾತ್ರಿಯಿಂದಲೇ ಮದ್ಯ ನಿಷೇಧ?

ಸಾರಾಂಶ

ಇಂದು ಮಧ್ಯರಾತ್ರಿಯಿಂದ ಇಡೀ ದೇಶಾದ್ಯಂತ ಮದ್ಯಪಾನ ನಿಷೇಧ! ಪಾನಪ್ರಿಯರೂ ಸೇರಿ ಎಲ್ಲರೂ ಗಾಬರಿಯಾಗುವಂತಹ ಸುದ್ದಿ. ಆದರೆ ಅಸಲಿ ಕತೆ  ಬೇರೆನೇ ಇದೆ.

ಬೆಂಗಳೂರು[ಮೇ. 29] ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯರಾತ್ರಿಯಿಂದಲೇ ಮದ್ಯಪಾನಕ್ಕೆ ನಿಷೇಧ ಹೇರಿದ್ದಾರೆ! ಹೌದು .. ಇಂಥದ್ದೊಂದು ಸುದ್ದಿ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡಿದೆ.

ದೇಶದ ಪ್ರಮುಖ ನ್ಯೂಸ್ ಚಾನಲ್ ವೊಂದರ ಹೆಸರನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ಸ್ಕ್ರೀನ್ ಶಾಟ್ ಹರಿಯಬಿಟ್ಟಿದ್ದಾರೆ. ದೇಶವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿರುವಂತೆ ಪಕ್ಕದಲ್ಲಿ ಮದ್ಯ ನಿಷೇಧ ಎಂಬಂತೆ ಸುದ್ದಿ ಪ್ಯಾಕೇಜ್ ಸಿದ್ಧ ಮಾಡಲಾಗಿದೆ.

ಅಮಿತ್ ಶಾ ಮೋದಿ ಸಂಪುಟ ಸೇರಿದ್ರೆ ಬಿಜೆಪಿ ಸಾರಥಿ ಯಾರು..?

ದೇಶದ ಪ್ರಮುಖ ನ್ಯೂಸ್ ಚಾನಲ್ ನ ಲೋಗೋ ಬಳಸಿಕೊಂಡು ಪೋಟೋ ಶಾಪ್ ಮೂಲಕ ಎಡಿಟ್ ಮಾಡಿರುವ ಇಮೇಜ್  ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು