ಹೀಗೊಬ್ಬ ಹುತಾತ್ಮ ಯೋಧನ ಅಭಿಮಾನಿ

Published : Jan 29, 2017, 04:31 PM ISTUpdated : Apr 11, 2018, 12:39 PM IST
ಹೀಗೊಬ್ಬ ಹುತಾತ್ಮ ಯೋಧನ ಅಭಿಮಾನಿ

ಸಾರಾಂಶ

700 ಕಿ.ಮೀ ದೂರದಿಂದ ಹುತಾತ್ಮ ಯೋಧನನ್ನು ನೋಡ ಬಂದ ದೇಶಪ್ರೇಮಿ

ಹಾಸನ (ಜ.29): ಬಾಯಿ ಮಾತಿನಲ್ಲಿ ಯೋಧರ ಬಗ್ಗೆ ಎಲ್ಲರೂ ಗೌರವ ತೋರುತ್ತಾರೆ. ಆದರೆ ದೂರದ ಯಾದಗಿರಿಯ ಯುವಕನೊಬ್ಬ ಹುತಾತ್ಮ ಯೋಧ ಸಂದೀಪ್ ಪಾರ್ಥೀವ ಶರೀರದ ದರ್ಶನಕ್ಕೆಂದು ಹಾಸನದ ದೇವಿಹಳ್ಳಿಗೆ ಆಗಮಿಸಿದ್ದಾನೆ.

700 ಕಿಲೋ ಮೀಟರ್​ ದೂರದಿಂದ ದೇವಿಹಳ್ಳಿಗೆ ಬಂದು ದೇಶಪ್ರೇಮ ಮೆರೆದಿರುವ ಯುವಕ ಈಶ್ವರ್ ಹುತಾತ್ಮ ಯೋಧ ಸಂದೀಪ್​ ಪಾರ್ಥಿವ ಶರೀರ ದರ್ಶನಮಾಡಿ, ಗೌರವ ಸಲ್ಲಿಸುವುದಕ್ಕಾಗಿ ಕಾದು ಕುಳಿತಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
HMT Land Row 450 ಎಕರೆ ಎಚ್ಎಂಟಿ ಭೂಮಿ ರಾಜ್ಯ ಸರ್ಕಾರ ವಶಪಡಿಸಿಕೊಳ್ಳದಂತೆ ಹೈಕೋರ್ಟ್‌ನಿಂದ ತಡೆ