'ಅಂಬರೀಶ್ ಒಬ್ಬ ನಾಮರ್ದ'

Published : Jan 10, 2018, 04:31 PM ISTUpdated : Apr 11, 2018, 12:46 PM IST
'ಅಂಬರೀಶ್ ಒಬ್ಬ ನಾಮರ್ದ'

ಸಾರಾಂಶ

ಅಂಬಿ ಒಬ್ಬ ನಾಮರ್ದ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ಮಂಡ್ಯ (ಜ.10): ಅಂಬಿ ಒಬ್ಬ ನಾಮರ್ದ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  

ನಮ್ಮ ಕ್ಷೇತ್ರದ ಶಾಸಕ  ಒಬ್ಬ ನಾಮರ್ದ ಎಂದರೆ ತಪ್ಪಾಗಲಾರದು. ನಮ್ಮ ಕ್ಷೇತ್ರಕ್ಕೆ ಒಂದೇ ಒಂದೂ ಶುದ್ಧ ನೀರಿನ ಘಟಕ ಆಗಿಲ್ಲ. ಅವರಿಗೆ ಕ್ಷೇತ್ರದ ಜನರೇ ಛೀಮಾರಿ ಹಾಕುವ ಪರಿಸ್ಥಿತಿ ಇದೆ. ಅವರ ವಿರುದ್ಧ ಜಿಲ್ಲಾ ಪಂಚಾಯತ್'ನಲ್ಲೂ ಹೋರಾಟ ಮಾಡಿದ್ದೀವಿ. ಜಿಲ್ಲಾ ಮಂತ್ರಿ ಗಮನಕ್ಕೂ ತಂದಿದ್ದೀವಿ. ಸಾರ್ವಜನಿಕರ ಜೊತೆ ಸೇರಿ ಇನ್ಮುಂದೆ ಹೋರಾಟ ಮಾಡಲಿದ್ದೇವೆ ಎಂದು ಜಿಲ್ಲಾ ಪಂಚಾಯತ್  ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಎನ್.ಯೋಗೇಶ್ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

India Latest News Live: ಯುವಕರನ್ನು ತಲುಪಲು ವಿದೇಶಾಂಗ ಇಲಾಖೆಯಿಂದ ಸ್ನ್ಯಾಪ್‌ ಖಾತೆ ಶುರು
Karnataka Latest News Live: ಕಮಲ-ದಳ ನಡುವೆ ಮೈತ್ರಿ ಮುರಿದಿದೆಯಾ? ಸಂಸದ ಮಂಜುನಾಥ್ ಹೇಳಿದ್ದೇನು?