ಸಂಸತ್ತಿನ ವಿಡಿಯೋ ಚಿತ್ರೀಕರಣ: ಆಮ್ ಆದ್ಮಿ ಸಂಸದ ದೋಷಿ

Published : Nov 29, 2016, 02:14 PM ISTUpdated : Apr 11, 2018, 01:04 PM IST
ಸಂಸತ್ತಿನ ವಿಡಿಯೋ ಚಿತ್ರೀಕರಣ: ಆಮ್ ಆದ್ಮಿ ಸಂಸದ ದೋಷಿ

ಸಾರಾಂಶ

ಕಳೆದ ಜು.22ರಂದು ಸಂಸತ್ತಿನೊಳಗೆ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಅಪ್'ಲೋಡ್ ಮಾಡಿದ್ದರು. ಮನ್ನ್ ಕ್ರಮವು ಸಂಸತ್ತಿನಲ್ಲಿ ಕೊಲಾಹಾಲವನ್ನೆಬ್ಬಿಸಿತ್ತು.

ನವದೆಹಲಿ (ನ.29): ಸಂಸತ್ತಿನೊಳಗೆ ವಿಡಿಯೋ ಚಿತ್ರೀಕರಣ ನಡೆಸಿ ಭದ್ರತಾ ಕ್ರಮಗಳನ್ನು ಉಲ್ಲಂಘಿಸಿರುವ ಪ್ರಕರಣಕದಲ್ಲಿ ಆಮ್ ಆದ್ಮಿ ಪಕ್ಷ ಸಂಸದ ಭಗವಂತ್ ಮನ್ನ್ ತಪ್ಪಿತಸ್ಥರೆಂದು  ಲೋಕಸಭಾ ಸಮಿತಿಯು ಹೇಳಿದೆ.

ಕಳೆದ ಜು.22ರಂದು ಸಂಸತ್ತಿನೊಳಗೆ ವಿಡಿಯೋ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣದಲ್ಲಿ ಅಪ್'ಲೋಡ್ ಮಾಡಿದ್ದರು. ಮನ್ನ್ ಕ್ರಮವು ಸಂಸತ್ತಿನಲ್ಲಿ ಕೊಲಾಹಾಲವನ್ನೆಬ್ಬಿಸಿತ್ತು.

ಬಳಿಕ  ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಘಟನೆಯ ಕುರಿತು ತನಿಖೆ ನಡೆಸಲು 9 ಮಂದಿ ಸಂಸದರ ಸಮಿತಿಯನ್ನು ರಚಿಸಿದ್ದರು.

ಸಮಿತಿಯು ನಾಳೆ ತನ್ನ ವರದಿಯನ್ನು ಸ್ಪೀಕರ್'ಗೆ ಸಲ್ಲಿಸಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cyananthus Hookeri: 158 ವರ್ಷಗಳ ಬಳಿಕ ಭಾರತದಲ್ಲಿ ಮತ್ತೆ ಅರಳಿದ ಅಪರೂಪದ ಹೂವು!
ಬಟ್ಲರ್ ಸಿಡಿಲಬ್ಬರದ ಶತಕ, ಬ್ರೂಕ್ ಅಬ್ಬರ: ಐಪಿಎಲ್‌ನಲ್ಲಷ್ಟೇ ಅಬ್ಬರಿಸುವ ಭಾರತದ ಬೌಲರ್‌ಗಳ ಚರ್ಮ ಸುಲಿದ ಇಂಗ್ಲೆಂಡ್‌