ಮತ್ತೆ 100 ಜಿಬಿ ಉಚಿತ ಡಾಟಾ ಪ್ರಕಟಿಸಿದ ಜಿಯೋ !

By Suvarna Web DeskFirst Published Apr 24, 2017, 10:04 AM IST
Highlights

ಮತ್ತೆ 100 ಜಿಬಿ ಉಚಿತ ಡಾಟಾ ಪ್ರಕಟಿಸಿದ ಜಿಯೋ !

ಮುಂಬೈ(ಏ.24): ರಿಲಯನ್ಸ್ ಜಿಯೋ ಮತ್ತೆ 100 ಜಿಬಿ ಉಚಿತ ಡಾಟಾ ಪ್ರಕಟಿಸಿದೆ. ಆದರೆ ಇದು ಎಲ್'ಜಿ ಜಿ6 ಮೊಬೈಲ್ ಕೊಳ್ಳುವವರಿಗೆ ಮಾತ್ರ  ಅನ್ವಯಿಸುತ್ತದೆ. ಅಲ್ಲದೆ ಹಳೆಯ ಎಲ್'ಜಿ ಜಿ6 ಮೊಬೈಲ್ ಇದ್ದವರಿಗೂ ಈ ಆಫರ್ ಲಭ್ಯವಾಗಲಿದೆ. ಎಲ್'ಜಿ ಜಿ6 ಮೊಬೈಲ್ ಬಳಕೆದಾರರು ಮುಂದಿನ 10 ತಿಂಗಳು 2018ರ ವರೆಗೆ ರೂ.309 ರೂ. ರೀಚಾರ್ಚ್ ಮಾಡಿಸಿಕೊಂಡರೆ ಪ್ರತಿ ಬಾರಿಯೂ 10 ಜಿಬಿ ಉಚಿತ ಜಿಬಿ ದೊರಯಲಿದೆ.

click me!