
ಕೊಪ್ಪಳ(ಫೆ.21): ಫೇಸ್'ಬುಕ್'ನಲ್ಲಿ ಮುಸ್ಲಿಂ ಸಮುದಾಯದ ಧಾರ್ಮಿಕ ಸ್ಥಳದ ಕಟ್ಟಡದ ಮೇಲೆ ಹಂದಿ ಚಿತ್ರವಿರುವ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಕೊಪ್ಪಳದ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಕೊಳ್ಳಲಾಗಿದೆ.
ಮದನ ಬರವರ, ಭಜರಂಗಿ ರಾಮನಿವಾಸ, ಗೋಪಾಲ ಖರವಾ ವಿರುದ್ಧ ದೂರು ದಾಖಲಾಗಿದೆ. ಮದನ ಬರವರ ತನ್ನ ಫೇಸ್‍ಬುಕ್‍ನಲ್ಲಿ ಕಾಬಾ ಮೇಲೆ ಹಂದಿಯ ಚಿತ್ರ ಹಾಕಿದ್ದ ಆರೋಪವಿದೆ. ರಾಜಸ್ಥಾನ ಮೂಲದವರಾಗಿರುವ ಇವರು ಕುಷ್ಟಗಿಯಲ್ಲಿ ನಿವಾಸಿಗಳಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.