ಈಕೆ ಇನ್ನ ಒಂದು ಸೆಕ್ಸ್ ಕ್ಲಿಪ್'ನಿಂದ 700 ಕೋಟಿ ರೂ. ಗಳಿಸಿದಳು

By Web Desk  |  First Published Jul 4, 2018, 7:48 PM IST
  • ಕಿಮ್ ಕರ್ದರ್ಶಿಯನ್ ತನ್ನ ಪ್ರಿಯಕರ  ರೇ ಜೆ ಜೊತೆ 2007 ರಲ್ಲಿ ಕಾಮಕೇಳಿ ನಡೆಸಿದ್ದಳು
  • ಈ ವಿಡಿಯೋವನ್ನು ಪ್ರತಿ 1.5 ಸೆಕೆಂಡ್‌ಗೆ ಒಬ್ಬರು ವಿಕ್ಷಿಸಿದ್ದರು

ತನ್ನ ರೂಪ, ಮಜಬೂತಾದ ದೇಹ ಸೌಂದರ್ಯದಿಂದ ವಿಶ್ವದೆಲ್ಲಡೆ ಸಂಚಲನ ಸೃಷ್ಟಿಸಿರುವ ಹಾಲಿವುಡ್ ನಟಿ ಕಿಮ್ ಕರ್ದರ್ಶಿಯನ್ ತನ್ನ ಪ್ರಿಯಕರ  ರೇ ಜೆ ಜೊತೆ ನಡೆಸಿದ ಕಾಮಕೇಳಿ ವಿಡಿಯೋ 10 ವರ್ಷ ದಾಟಿದೆ. ಆದರೂ ಈ ವಿಡಿಯೋದ ಕಿಮ್ಮತ್ತು ಕಮ್ಮಿ ಆಗಿಲ್ಲ.

ಕರ್ದರ್ಶಿಯನ್ ರತಿಲೀಲೆಯನ್ನು ಬರೋಬ್ಬರಿ ಇದುವರೆಗೆ 21 ಕೋಟಿಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಈ ವಿಡಿಯೋ 700 ಕೋಟಿ ರು.ಗೂ ಅಧಿಕ ಹಣ ಗಳಿಸಿಕೊಟ್ಟಿದೆ. ಈಕೆಯ ಸೆಕ್ಸ್ ವಿಡಿಯೋವನ್ನು ಸರಾಸರಿ ಪ್ರತಿ 1.5 ಸೆಕೆಂಡ್‌ಗೆ ಒಬ್ಬರು ವಿಕ್ಷಿಸಿದ್ದಾರೆ. ಮಾ.21, 2007ರಂದು ಈಕೆಯ ರಾಸಲೀಲೆ ಟೇಪ್ ಬಿಡುಗಡೆಯಾಗಿತ್ತು.

Tap to resize

Latest Videos

click me!