Published : Aug 19, 2018, 05:31 PM ISTUpdated : Sep 09, 2018, 08:38 PM IST
ನೀಲಿ ಬಣ್ಣದ ಟೀ ಶರ್ಟ್ ತೊಟ್ಟು, ಕಾಲೆಲ್ಲಾ ಕೆಸರು ಮೆತ್ತಿಕೊಂಡು ಕೂತಿರುವ ಈ ವ್ಯಕ್ತಿ ಎರ್ನಾಕುಳಂ ಜಿಲ್ಲಾಧಿಕಾರಿ ಎಂ.ಜಿ. ರಾಜಮಾಣಿಕಂ. ಕೇರಳ ಪ್ರವಾಹದ ಹಿನ್ನೆಲೆಯಲ್ಲಿ ವಯನಾಡ್ ವಿಭಾಗದ ರಕ್ಷಣಾ ಕಾರ್ಯದ ಮೇಲುಸ್ತುವಾರಿ ವಹಿಸಿಕೊಂಡಿರುವ ಅವರು ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ...