Live Updates | ಜಯನಗರ ವಿಧಾನಸಭಾ ಚುನಾವಣಾ ಫಲಿತಾಂಶ Published : Jun 13, 2018, 09:23 AM IST Updated : Jun 13, 2018, 11:16 AM IST
ಸಾರಾಂಶ ಬೆಂಗಳೂರಿನ ಜಯನಗರದ SSMRV ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ಒಟ್ಟು 16 ಸುತ್ತಿನಲ್ಲಿ ನಡೆಯಲಿದೆ ಮತ ಎಣಿಕೆ ಕಾರ್ಯ 15ನೇ ಸುತ್ತಿನಲ್ಲೂ ಸೌಮ್ಯಾ ಮುನ್ನಡೆ; 1 ಸುತ್ತಿನ ಮತೆಣಿಕೆ ಬಾಕಿ 14ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ಸೌಮ್ಯಾ ರೆಡ್ಡಿ; ಕಾಂಗ್ರೆಸ್- 51192 ಬಿಜೆಪಿ-44292 13ನೇ ಸುತ್ತಿನಲ್ಲೂ ಭಾರೀ ಅಂತರ ಕಾಯ್ದುಕೊಂಡ ಸೌಮ್ಯಾ, ಗೆಲುವು ಬಹುತೇಕ ಖಚಿತ; ಕಾಂಗ್ರೆಸ್-48456 ಬಿಜೆಪಿ-39919 ಜಯದತ್ತ ಸೌಮ್ಯರೆಡ್ಡಿ ದಾಪುಗಾಲು; 12ನೇ ಸುತ್ತಿನಲ್ಲೂ ಭಾರೀ ಅಂತರದೊಂದಿಗೆ ಕಾಂಗ್ರೆಸ್ ಮುನ್ನಡೆ; ಕಾಂಗ್ರೆಸ್- 45975 ಬಿಜೆಪಿ-35798 , ರವಿಕೃಷ್ಣಾ ರೆಡ್ಡಿ-1132 11ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ; ವೋಟ್ ಕೌಂಟ್: ಕಾಂಗ್ರೆಸ್-43476 ಬಿಜೆಪಿ-30695, ರವಿಕೃಷ್ಣಾ ರೆಡ್ಡಿ- 950 ಮತೆಣಿಕೆ ಕೇಂದ್ರದಿಂದ ಹೊರನಡೆದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು 10ನೇ ಸುತ್ತಿನಲ್ಲೂ ಕಾಂಗ್ರೆಸ್ ಭಾರೀ ಮುನ್ನಡೆ; ಸೌಮ್ಯ ರೆಡ್ಡಿ-40677 ಪ್ರಹ್ಲಾದ್ ಬಾಬು-25738 ರವಿಕೃಷ್ಣಾ ರೆಡ್ಡಿ- 843 ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮ ವೋಟ್ ಕೌಂಟ್: ಕಾಂಗ್ರೆಸ್- 37288 ಬಿಜೆಪಿ-21943 9ನೇ ಸುತ್ತಿನಲ್ಲೂ ಭಾರಿ ಅಂತರದಿಂದ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 8ನೇ ಸುತ್ತಿನ ಫಲಿತಾಂಶ ವೋಟ್ ಕೌಂಟ್; ಸೌಮ್ಯಾರೆಡ್ಡಿ ಮುನ್ನಡೆ; ಕಾಂಗ್ರೆಸ್- 31642 ಬಿಜೆಪಿ-21386 ಮತಕೇಂದ್ರದ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ 7ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಸೌಮ್ಯ ರೆಡ್ಡಿ; ಕಾಂಗ್ರೆಸ್-27195 ಬಿಜೆಪಿ-19822, ರವಿಕೃಷ್ಣಾ ರೆಡ್ಡಿ- 776 7ನೇ ಸುತ್ತಿನ ಮತೆಣಿಕೆ ಆರಂಭ 6ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ; ಸೌಮ್ಯ ರೆಡ್ಡಿ-22356, ಪ್ರಹ್ಲಾದ್ ಬಾಬು-18763 ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ 5ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಸೌಮ್ಯರೆಡ್ಡಿ; ಕಾಂಗ್ರೆಸ್-17923 ಬಿಜೆಪಿ-16280 5ನೇ ಸುತ್ತಿನ ಮತ ಎಣಿಕೆ ಆರಂಭ 4 ನೇ ಸುತ್ತಿನಲ್ಲೂ ಕಾಂಗ್ರೆಸ್’ನ ಸೌಮ್ಯರೆಡ್ಡಿ ಮುನ್ನಡೆ, 5348 ಮತಗಳ ಅಂತರ ; ಕಾಂಗ್ರೆಸ್-16498, ಬಿಜೆಪಿ-11090 4 ನೇ ಸುತ್ತಿನ ಮತ ಎಣಿಕೆ ಆರಂಭ 3ನೇ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ: ಕಾಂಗ್ರೆಸ್ 11494, ಬಿಜೆಪಿ-8556 3ನೇ ಸುತ್ತಿನ ಮತೆಣಿಕೆ ಆರಂಭ 2ನೇ ಸುತ್ತಿನ ಮತ ಎಣಿಕೆ ಪೂರ್ಣ; ಕಾಂಗ್ರೆಸ್’ನ ಸೌಮ್ಯ ರೆಡ್ಡಿ 6719 ಮತ, ಬಿಜೆಪಿಯ ಪ್ರಹ್ಲಾದ್ ಬಾಬು-6453 ಹಾಗೂ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿಗೆ 281 ಮತ ಮೊದಲ ಸುತ್ತಿನಲ್ಲಿ ಕಾಂಗ್ರೆಸ್’ನ ಸೌಮ್ಯರೆಡ್ಡಿ ಮುನ್ನಡೆ; ಕಾಂಗ್ರೆಸ್-3749, 3322, ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ- 151 ಮಧ್ಯಾಹ್ನದ ವೇಳೆ ಜಯನಗರದ ಸ್ಪಷ್ಟ ಫಲಿತಾಂಶ ಸಿಗುವ ಸಾಧ್ಯತೆ ಒಟ್ಟು 16 ಸುತ್ತಿನಲ್ಲಿ ನಡೆಯಲಿದೆ ಮತ ಎಣಿಕೆ ಕಾರ್ಯ SSMRV ಕಾಲೇಜಿನಲ್ಲಿ ನಡೆಯುತ್ತಿರುವ ಮತ ಎಣಿಕೆ ಕಾರ್ಯ ಬೆಂಗಳೂರಿನ ಜಯನಗರ ಕ್ಷೇತ್ರದ EVM ಮತ ಎಣಿಕೆ ಆರಂಭ
Subscribe to get breaking news alertsSubscribe ಕರ್ನಾಟಕ, ಭಾರತ (India News ) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News ) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News ), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live ) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Read Full Article Home News Live Updates | ಜಯನಗರ ವಿಧಾನಸಭಾ ಚುನಾವಣಾ ಫಲಿತಾಂಶ
© Copyright 2025 Asianet News Media & Entertainment Private Limited | All Rights Reserved