ಸೋಮವಾರ ರಾಜೀನಾಮೆಗೆ ರೆಡಿಯಾಗಿದ್ದಾರೆ ಈ 10 ಶಾಸಕರು

Published : Jul 07, 2019, 05:49 PM IST
ಸೋಮವಾರ ರಾಜೀನಾಮೆಗೆ ರೆಡಿಯಾಗಿದ್ದಾರೆ ಈ 10 ಶಾಸಕರು

ಸಾರಾಂಶ

14  ಶಾಸಕರು ದೋಸ್ತಿ ಸರಕಾರಕ್ಕೆ ಕೈ ಕೊಟ್ಟು ಹೊರನಡೆದಿರುವಾಗಲೆ ಇನ್ನು 9 ಜನ ಶಾಸಕರು ರಾಜೀನಾಮೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಂಗಳೂರು[ಜು. 07] ಈಗಾಗಲೇ 14 ಜನ ಶಾಸಕರು ದೋಸ್ತಿ ಪಾಳಯದಿಂದ ಹೊರ ನಡೆದಿದ್ದಾರೆ. ದೋಸ್ತಿ ಸರಕಾರ ಅಲ್ಪ ಮತಕ್ಕೆ ಕುಸಿಯುವ ಭೀತಿ ಎದುರಿಸುತ್ತಿದ್ದು ಸೋಮವಾರ ಮತ್ತೆ 10 ಜನ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಗಟ್ಟಿಯಾಗುತ್ತಿವೆ.

ಹಾಗಾದರೆ ರಾಜೀನಾಮೆ ನೀಡಲಿರುವ 10 ಶಾಸಕರು ಯಾರು? ರಾಜೀನಾಮೆ ನೀಡಲಿರುವ ಸಂಭಾವ್ಯರ ಪಟ್ಟಿ ಇಲ್ಲಿದೆ..

ಶನಿವಾರ ಏನೆಲ್ಲಾ ಆಗೋಯ್ತು! 14 ಶಾಸಕರ ರಾಜೀನಾಮೆ

1. ಎಸ್.ಎನ್ ಸುಬ್ಬಾರೆಡ್ಡಿ -ಬಾಗೇಪಲ್ಲಿ [ಕಾಂಗ್ರೆಸ್]

2. ಅಂಜಲಿ ನಿಂಬಾಳ್ಕರ್- ಖಾನಾಪುರ  [ಕಾಂಗ್ರೆಸ್]

3. ಶ್ರೀಮಂತ ಪಾಟೀಲ್-ಕಾಗವಾಡ [ಕಾಂಗ್ರೆಸ್]

4. ಅನಿಲ್ ಚಿಕ್ಕಮಾದು-ಎಚ್‌.ಡಿ.ಕೋಟೆ  [ಕಾಂಗ್ರೆಸ್]

5. ಗಣೇಶ್ ಹುಕ್ಕೇರಿ- ಚಿಕ್ಕೋಡಿ -ಸದಲಗಾ  [ಕಾಂಗ್ರೆಸ್]

6. ಡಾ. ಕೆ.ಸುಧಾಕರ್-ಚಿಕ್ಕಬಳ್ಳಾಪುರ  [ಕಾಂಗ್ರೆಸ್]

7. ಎಷ್.ಎನ್.ನಾರಾಯಣಸ್ವಾಮಿ -ಬಂಗಾರಪೇಟೆ  [ಕಾಂಗ್ರೆಸ್]

8. ನಾಗೇಂದ್ರ- ಬಳ್ಳಾರಿ [ಕಾಂಗ್ರೆಸ್]

9. ನಿಸರ್ಗ ನಾರಾಯಣಸ್ವಾಮಿ-ದೇವನಹಳ್ಳಿ[ಜೆಡಿಎಸ್] 

10. ಕೆ.ಶ್ರೀನಿವಾಸ ಗೌಡ-ಕೋಲಾರ[ಜೆಡಿಎಸ್] 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಿರುಮಲ ಬಾಗಿಲು ತೆರೆದಾಗ ಅರ್ಚಕರಿಗಿಂತ ಮೊದಲು ದರ್ಶನ ಪಡೆಯುವ 'ಆ' ವ್ಯಕ್ತಿ ಯಾರು?
Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!