ಸುದ್ದಿ ಜೊತೆ ಚಿನ್ನ ಗೆಲ್ಲಿರಿ; ಪ್ರತೀ ದಿನ ಕನ್ನಡಪ್ರಭ ಪತ್ರಿಕೆ ಓದಿರಿ; ಸರಳ ಪ್ರಶ್ನೆಗೆ ಉತ್ತರಿಸಿ

Suvarna Web Desk |  
Published : Aug 17, 2017, 01:57 PM ISTUpdated : Sep 18, 2025, 01:17 PM IST
ಸುದ್ದಿ ಜೊತೆ ಚಿನ್ನ ಗೆಲ್ಲಿರಿ; ಪ್ರತೀ ದಿನ ಕನ್ನಡಪ್ರಭ ಪತ್ರಿಕೆ ಓದಿರಿ; ಸರಳ ಪ್ರಶ್ನೆಗೆ ಉತ್ತರಿಸಿ

ಸಾರಾಂಶ

ಪತ್ರಿಕೆಯ ಕ್ವಿಜ್'ನಲ್ಲಿ ಪಾಲ್ಗೊಂಡು ನಿತ್ಯವೂ ಚಿನ್ನ ಗೆಲ್ಲುವ ಅವಕಾಶ ಪಡೆಯಿರಿ. ಪ್ರತೀ ದಿನವೂ ಪತ್ರಿಕೆಯಲ್ಲಿ ಕೇಳಲಾಗುವ ಸರಳ ಪ್ರಶ್ನೆಗೆ ಉತ್ತರಿಸಿರಿ. ಸಂಜೆ 6ರೊಳಗೆ ಉತ್ತರ ಕಳುಹಿಸಬೇಕು. ನಿಮ್ಮ ಉತ್ತರ ಸರಿಯಾಗಿದ್ದರೆ ಚಿನ್ನದ ನಾಣ್ಯ ನಿಮ್ಮದಾಗುವ ಸಾಧ್ಯತೆ ಇರುತ್ತದೆ.

ಸುದ್ದಿ ಜೊತೆ ಚಿನ್ನ ಗೆಲ್ಲಿರಿ; ಪ್ರತೀ ದಿನ ಕನ್ನಡಪ್ರಭ ಪತ್ರಿಕೆ ಓದಿರಿ; ಸರಳ ಪ್ರಶ್ನೆಗೆ ಉತ್ತರಿಸಿಸುದ್ದಿ ಜೊತೆ ಚಿನ್ನ ಗೆಲ್ಲಿರಿ; ಪ್ರತೀ ದಿನ ಕನ್ನಡಪ್ರಭ ಪತ್ರಿಕೆ ಓದಿರಿ; ಸರಳ ಪ್ರಶ್ನೆಗೆ ಉತ್ತರಿಸಿಸುದ್ದಿ ಜೊತೆ ಚಿನ್ನ ಗೆಲ್ಲಿರಿ; ಪ್ರತೀ ದಿನ ಕನ್ನಡಪ್ರಭ ಪತ್ರಿಕೆ ಓದಿರಿ; ಸರಳ ಪ್ರಶ್ನೆಗೆ ಉತ್ತರಿಸಿಸುದ್ದಿ ಜೊತೆ ಚಿನ್ನ ಗೆಲ್ಲಿರಿ; ಪ್ರತೀ ದಿನ ಕನ್ನಡಪ್ರಭ ಪತ್ರಿಕೆ ಓದಿರಿ; ಸರಳ ಪ್ರಶ್ನೆಗೆ ಉತ್ತರಿಸಿಸುದ್ದಿ ಜೊತೆ ಚಿನ್ನ ಗೆಲ್ಲಿರಿ; ಪ್ರತೀ ದಿನ ಕನ್ನಡಪ್ರಭ ಪತ್ರಿಕೆ ಓದಿರಿ; ಸರಳ ಪ್ರಶ್ನೆಗೆ ಉತ್ತರಿಸಿ

ಬೆಂಗಳೂರು: ಕನ್ನಡಪ್ರಭ ಪತ್ರಿಕೆ 50 ವರ್ಷಗಳ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಎಲ್ಲಾ ರೀತಿಯಲ್ಲೂ ಉತ್ಕೃಷ್ಟ ಗುಣಮಟ್ಟದೊಂದಿಗೆ ನಳನಳಿಸುತ್ತಿದೆ. ಹಿಂದೆಂದಿಗಿಂತಲೂ ನೇರ ವರದಿಗಾರಿಕೆ, ದಿಟ್ಟ ನೋಟ ಮತ್ತು ನಿರಂತರ ವಿಶ್ವಾಸದಲ್ಲಿ ಕನ್ನಡಪ್ರಭ ಮೂಡಿ ಬರುತ್ತಿದೆ. ಕನ್ನಡ ಪ್ರಭದ ಈ ಸಂಭ್ರಮದಲ್ಲಿ ನೀವೂ ಭಾಗಿಯಾಗಿರಿ. ಪತ್ರಿಕೆಯ ಕ್ವಿಜ್'ನಲ್ಲಿ ಪಾಲ್ಗೊಂಡು ನಿತ್ಯವೂ ಚಿನ್ನ ಗೆಲ್ಲುವ ಅವಕಾಶ ಪಡೆಯಿರಿ. ಪ್ರತೀ ದಿನವೂ ಪತ್ರಿಕೆಯಲ್ಲಿ ಕೇಳಲಾಗುವ ಸರಳ ಪ್ರಶ್ನೆಗೆ ಉತ್ತರಿಸಿರಿ. ಸಂಜೆ 6ರೊಳಗೆ ಉತ್ತರ ಕಳುಹಿಸಬೇಕು. ನಿಮ್ಮ ಉತ್ತರ ಸರಿಯಾಗಿದ್ದರೆ ಚಿನ್ನದ ನಾಣ್ಯ ನಿಮ್ಮದಾಗುವ ಸಾಧ್ಯತೆ ಇರುತ್ತದೆ. ಚೀಟಿ ಎತ್ತುವ ಮೂಲಕ ಪ್ರತೀ ದಿನವೂ ಮೂವರು ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗುತ್ತದೆ.

 

ನೀವು ಕನ್ನಡಪ್ರಭ ಚಂದಾದಾರರಾಗಿಲ್ಲದೇ ಇದ್ದಲ್ಲಿ ಇಂದಿನಿಂದಲೇ ಸಬ್'ಸ್ಕೈಬ್ ಆಗಿರಿ ಅಥವಾ ಪತ್ರಿಕೆ ಖರೀದಿಸಿ ಓದಿರಿ. ಸ್ವಾರಸ್ಯಕರ ಸುದ್ದಿಗಳ ಜೊತೆ ಚಿನ್ನದ ನಾಣ್ಯಗಳನ್ನೂ ಸಂಪಾದಿಸಿ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಡಿಸಿ ಟಾರ್ಗೆಟ್; ಎಂಇಎಸ್ ಪರ ನಿಂತು ಲೋಕಸಭೆ ಸ್ಪೀಕರ್‌ಗೆ ದೂರು ನೀಡಿದ ಮಹಾರಾಷ್ಟ್ರದ ಸಂಸದ ಮಾನೆ!
ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!