
ಬೆಂಗಳೂರು (ಜ.27): ಬಂಗಾರಪ್ಪ ಇಂದಿರಾಗೆ ಹೊಡೆಯಲು ಹೋದದ್ದು, ಬೆಂಚು ಹೊತ್ತು ತಂದ ಆಸ್ಕರ್ ಫರ್ನಾಂಡಿಸ್‌ರನ್ನು ಎಂಪಿ ಮಾಡಿದ್ದು, ಅಚಾನಕ್ಕಾಗಿ ಬಂದ ಇಂದಿರಾ ಗಾಂಧಿ ದೂರವಾಣಿ ಕರೆಯಿಂದ ರಾಜಕೀಯಕ್ಕೆ ಧುಮುಕಿದ್ದು,ಇಂದಿರಾ ಕುಟುಂಬಕ್ಕೆ ಆಪ್ತರಾಗಿದ್ದು, ನಾಲ್ಕು ಬಾರಿ ಒಲಿದ ಸಿಎಂ ಪಟ್ಟ ತಿರಸ್ಕರಿಸಿದ್ದು, ಸಾಲ ಮೇಳಗಳ ಹೋರಾಟ ಸಂದರ್ಭ ಕೊಲೆ ಯತ್ನಗಳು, ಇಂದಿರಾ ವಿರುದ್ಧ ನಾಯಕರ ಒಳಸಂಚು, ಚಿಕ್ಕಮಗಳೂರು ಉಪಚುನಾವಣೆ ಪ್ರಚಾರ ಸಂದರ್ಭ ಇಂದಿರಾ ಗಾಂಧಿ ಅವರನ್ನು ಎದುರಾಳಿಗಳಿಂದ ರಕ್ಷಿಸಿದ್ದು.
ಇವು ಶುಕ್ರವಾರ ಮಂಗಳೂರಿನಲ್ಲಿ ಬಿಡುಗಡೆಯಾಗಿರುವ ಕೇಂದ್ರ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಆತ್ಮಕತೆ ‘ಸಾಲ ಮೇಳದ ಸಂಗ್ರಾಮ’ದಲ್ಲಿ ಉಲ್ಲೇಖವಾಗಿರುವ ಕುತೂಹಲಕಾರಿ ಅಂಶಗಳು.
. ಇಂತಹ ಅನೇಕ ಅಂಶಗಳನ್ನು ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.