ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಜಗ್ಗೇಶ್; ಕುಟುಂಬ ಸಮೇತ ಕೊಲ್ಲೂರಿಗೆ ಭೇಟಿ

By Suvarna Web DeskFirst Published Mar 17, 2018, 10:17 AM IST
Highlights

ನಟ ಜಗ್ಗೇಶ್ 55 ನೇ ಹುಟ್ಟುಹಬ್ಬ ಸಂಭ್ರಮ

ಉಡುಪಿ (ಮಾ.17):  ನಟ ಜಗ್ಗೇಶ್ 55 ನೇ ಹುಟ್ಟುಹಬ್ಬ ಸಂಭ್ರಮ.   ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ದಂಪತಿ ಸಮೇತ  ಭೇಟಿ ನೀಡಿ  ದೇವರ ದರ್ಶನ ಪಡೆದಿದ್ದಾರೆ.  ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ. 

ಪತ್ನಿ ಪರಿಮಳಾ ಸೇರಿದಂತೆ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭಾಶಯ ಹೇಳಿದ್ದಾರೆ. 

 

Many many many more wonderful returns of the day 😍 It is so heart-warming to see the way people shower u with love & blessings every single place we go 🙇‍♀️ Continue to stay blessed forever 😊😍 God bless u Jaggi...❤ pic.twitter.com/1DGAACz11e

— Parimala Jaggesh (@27parims)

ನವಚಂಡಿಯಾಗದಲ್ಲಿ ಮಡದಿಯೊಂದಿಗೆ..
ಸರ್ವೆಜನಃಸುಖಿನೋಭವಂತು.. pic.twitter.com/8rjhQZHeQn

— ನವರಸನಾಯಕ ಜಗ್ಗೇಶ್ (@Jaggesh2)

 

click me!