
ನವದೆಹಲಿ: ಕುಂಭ ಮೇಳ ಮತ್ತು ತ್ರಿಶ್ಶೂರ್‌ನ ಪೂರಮ್ ಉತ್ಸವದ ವೇಳೆ ದಾಳಿ ನಡೆಸುವಂತೆ ತನ್ನ ಕಾರ್ಯಕರ್ತರಿಗೆ ಐಸಿಸ್ ಉಗ್ರ ನಾಯಕನೊಬ್ಬ ಕರೆ ನೀಡುತ್ತಿರುವ ಮಲಯಾಳಂ ಧ್ವನಿ ಮುದ್ರಿಕೆಯೊಂದು ಬಹಿರಂಗಗೊಂಡಿದೆ.
10 ನಿಮಿಷದ ಈ ವಿಡಿಯೋದಲ್ಲಿರುವ ಧ್ವನಿ, ಕಾಸರಗೋಡಿನಿಂದ ನಾಪತ್ತೆಯಾಗಿ ಅಫ್ಘಾನಿಸ್ತಾನದಲ್ಲಿ ಐಸಿಸ್ ಸೇರಿದ್ದ ರಶೀದ್ ಅಬ್ದುಲ್ಲಾ ಎಂಬಾತನದ್ದು ಎನ್ನಲಾಗಿದೆ. ಕುಂಭ ಮೇಳ ಮತ್ತು ತ್ರಿಶ್ಶೂರ್‌ಪುರಂ ಉತ್ಸವದ ವೇಳೆ ಆಹಾರದಲ್ಲಿ ವಿಷಹಾಕಿ, ಟ್ರಕ್‌ಅನ್ನು ಜನರ ಮೇಲೆ ಹರಿಸಿ. ನಿಮ್ಮ ಬುದ್ಧಿಯನ್ನು ಉಪಯೋಗಿಸಿ ದಾಳಿ ನಡೆಸಿ ಎಂದು ಕರೆ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.