ತಮಿಳುನಾಡಿನಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಿಲ್ಲಿಸದೇ ಇದ್ದರೆ ಪರಿಣಾಮ ನೆಟ್ಟಗಾಗದು: ಸಾ.ರಾ.ಗೋವಿಂದು

Published : Sep 12, 2016, 01:14 PM ISTUpdated : Apr 11, 2018, 01:00 PM IST
ತಮಿಳುನಾಡಿನಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಿಲ್ಲಿಸದೇ ಇದ್ದರೆ ಪರಿಣಾಮ ನೆಟ್ಟಗಾಗದು: ಸಾ.ರಾ.ಗೋವಿಂದು

ಸಾರಾಂಶ

ಬೆಂಗಳೂರು (ಸೆ.12):  ಸಾ.ರಾ.ಗೋವಿಂದು ನೇತೃತ್ವದಲ್ಲಿ ಕೆಆರ್'ಎಸ್ ನಿಂದ ಬೆಂಗಳೂರಿನವರೆಗೆ  ಪಾದಯಾತ್ರೆ ನಡೆಸಲು ಚಿತ್ರೋದ್ಯಮ ನಿರ್ಧರಿಸಿತ್ತು.  ಆದರೆ,ಪರಿಸ್ಥಿತಿ ತಿಳಿಯಾಗುವವರೆಗೆ ಪಾದಯಾತ್ರೆಗೆ ಅವಕಾಶ ಕೊಡದಿರಲು ಗೃಹ ಇಲಾಖೆ ನಿರ್ಧರಿಸಿದೆ. ಹೀಗಾಗಿ ಪಾದಯಾತ್ರೆಯ‌ನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ. ಇದು ಜಯಲಲಿತಾಗೆ ನಾವು ಕೊಡುತ್ತಿರುವ ಎಚ್ಚರಿಕೆ. ತಮಿಳುನಾಡಿನಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಿಲ್ಲಿಸದೇ ಇದ್ದರೆ ಪರಿಣಾಮ ನೆಟ್ಟಗಾಗದು ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಸೆಕ್ಷನ್ 144 ಹಾಕಲು ಸೂಚನೆ ಕೊಡಲಾಗಿದೆ. ಪಾಂಡವಪುರ ಮತ್ತು 4 ಡ್ಯಾಂಗಳ ಹತ್ತಿರ 144 ಸೆಕ್ಷನ್​ ಜಾರಿಗೊಳಿಸಲಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು 158 ಕೆಎಸ್ಆರ್'ಪಿ  ತುಕಡಿ, 20 ಹೋಂ ಗಾರ್ಡ್ ತುಕಡಿ ಹಾಕಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇತಿಹಾಸ ಸೃಷ್ಟಿಸಿದ Maruti Suzuki ಕಾರು: ಲಾಂಚ್‌ ಆದ ಮೂರೇ ವರ್ಷಗಳಲ್ಲಿ 5 ಲಕ್ಷ ಯುನಿಟ್‌ ಮಾರಾಟ!
Karnataka Free student bus Pass: ಉಚಿತ ಬಸ್ ಪಾಸ್ ವಿತರಣೆಗೆ 123 ಕೇಂದ್ರಗಳ ಆರಂಭ; ಹಣ ಕಟ್ಟಿದ್ದರೆ ರೀಫಂಡ್!