ಕ್ರಿಕೆಟ್ ನೆಪದಲ್ಲಿ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ: ಗುರುಗ್ರಾಮ್ ಪ್ರಕ್ಷುಬ್ಧ!

By Web DeskFirst Published Mar 23, 2019, 2:59 PM IST
Highlights

ತಮ್ಮದೇ ಮನೆ ಮುಂದೆ ಕ್ರಿಕೆಟ್ ಆಡಿದರೂ ಮನಬಂದಂತೆ ಬಡದ ಪಾಪಿಗಳು| ಇಡೀ ಕುಟುಂಬದ ಮೇಲೆ ಹಾಕಿ ಸ್ಟಿಕ್, ಕಬ್ಬಿಣದ ರಾಡ್ ನಿಂದ ಹಲ್ಲೆ| ಗುರುಗ್ರಾಮ್ ನಲ್ಲಿ ನಡೆಯಿತು ಅಮಾನವೀಯ ಘಟನೆ| ಕುಟುಂಬದ ಮೇಲೆ ನಡೆದ ಹಲ್ಲೆಯ ವಿಡಿಯೋ ವೈರಲ್|

ಗುರುಗ್ರಾಮ್(ಮಾ.23): ಮನೆ ಮುಂದೆ ಕ್ರಿಕೆಟ್ ಆಡಿದ ಕ್ಷುಲ್ಲಕ ಕಾರಣಕ್ಕೆ ಇಡೀ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರುಗ್ರಾಮ್ ದಲ್ಲಿ ನಡೆದಿದೆ.

Haryana: from the residence in Gurugram that was vandalised & where the family members were beaten up on March 21. Police registered a case; police said, "children of a local were playing cricket, a few men threatened them asking not to play cricket there &attacked them" pic.twitter.com/TvklDkNa9i

— ANI (@ANI)

ಹುಡುಗರ ಗುಂಪೊಂದು ಮನೆ ಮುಂದೆ ಕ್ರಿಕೆಟ್ ಆಡುತ್ತಿದ್ದಾಗ ಅಲ್ಲಿಗೆ ಧಾವಿಸಿದ ಯುವಕರ ಗುಂಪೊಂದು, ಇಲ್ಲೇಕೆ ಕ್ರಿಕೆಟ್ ಆಡುತ್ತಿದ್ದೀರಿ ಪಾಕಿಸ್ತಾನಕ್ಕೆ ಹೋಗಿ ಆಡಿ ಎಂದು ಹೇಳಿ ಹಲ್ಲೆ ನಡೆಸಿದೆ.

Samira: We were making food for some guests when suddenly they entered our home. They beat me up with sticks when I tried to stop them. I asked them what has happened. But they said "aaj in mulloh ko chodna nahi". They went upstairs, broke windows & doors & thrashed them brutally pic.twitter.com/gYOWrA4lO6

— ANI (@ANI)

ಕೂಡಲೇ ಮನೆಯೊಳಗೆ ನುಗ್ಗಿದ ಆಗುಂತಕ ಗುಂಪು, ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್ ಗಳಿಂದ ಕುಟುಂಬದ ಮೇಲೆ ಹಲ್ಲೆ ನಡಿಸಿದೆ. ಮಹಿಳೆಯರು ಮಕ್ಕಳು ಎನ್ನದೇ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.

Haryana: of security from outside the residence in Gurugram that was vandalised & where the family members were beaten up on March 21. pic.twitter.com/mhC3kczb0G

— ANI (@ANI)

ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿರುವ ದೆಹಲಿ ಸಿಎಂ ಅರವಿಮದ್ ಕೇಜ್ರಿವಾಲ್, ಹಿಟ್ಲರ್ ಹಾದಿಯಲ್ಲಿರುವ ಪ್ರಧಾನಿ ಮೋದಿ, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Himanshu Garg,DCP south Gurugram: We've registered an FIR on basis of statements of complainants; 1 accused has been arrested who's being interrogated; further probe is underway. Some ppl were playing cricket in playground on March 21, a ball hit someone which led to altercation pic.twitter.com/UBCBXSIvFn

— ANI (@ANI)

ಇನ್ನು ಘಟನೆಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು, ಗುರುಗ್ರಾಮ್ ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Gurugram: One person arrested in connection with the incident where a family was beaten up on March 21 following an altercation over them playing cricket. pic.twitter.com/6b1Msdghzj

— ANI (@ANI)
click me!