
ಇಂಟರ್ ನೆಟ್ ನಲ್ಲಿ ಈ ಬೆಕ್ಕಿಗೂ ಒಂದು ಸ್ಟಾರ್ ಪಟ್ಟ ಇತ್ತು. ಆದರೆ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಬೆಕ್ಕು ಅಸುನೀಗಿದೆ.ತನ್ನ ವಿಶಿಷ್ಟ ಹಾವ-ಭಾವಗಳಿಂದಲೇ ಫೇಮಸ್ ಆದ ಬೆಕ್ಕಿಗೆ ಅಸಂಖ್ಯ ಅಭಿಮಾನಿಗಳಿದ್ದರು. ಬೆಕ್ಕಿನ ನಿಜವಾದ ಹೆಸರು ತಾರ್ದಾರ್ ಸಾಕ್ಯೂ 2012 ರಲ್ಲಿ ಬೆಕ್ಕಿನ ಚಿತ್ರವೊಂದು ಇಡೀ ಪ್ರಪಂಚದಾದ್ಯಂತ ವೈರಲ್ ಆದಾಗ ಬೆಕ್ಕಿಗೆ ಕೇವಲ 5 ತಿಂಗಳು.
ಇದಾದ ಮೇಲೆ ಈ ಬೆಕ್ಕು ಸೋಶಿಯಲ್ ಮೀಡಿಯಾದಲ್ಲಿ ಒಂದು ಮೆಮೆಯಾಗಿಯೇ ರೂಪುಗೊಂಡಿತು. ಬೆಕ್ಕಿನ ನಿಧನಕ್ಕೆ ಇಡೀ ಸೋಶಿಯಲ್ ಮೀಡಿಯಾ ಕಂಬನಿ ಮಿಡಿದಿದೆ. ಬೆಕ್ಕಿಗೆ 9 ವರ್ಷ ವಯಸ್ಸಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.