ಅಯ್ಯೋ ಪಾಪ.. ಅಜ್ಜಿಯ ಕಾಲುಚೀಲಗಳಾದ ಮೊಮ್ಮಗನ ಸೆಕ್ಸ್ ಟಾಯ್ಸ್!

Published : Jul 11, 2019, 09:55 PM ISTUpdated : Jul 11, 2019, 10:06 PM IST
ಅಯ್ಯೋ ಪಾಪ.. ಅಜ್ಜಿಯ ಕಾಲುಚೀಲಗಳಾದ ಮೊಮ್ಮಗನ ಸೆಕ್ಸ್ ಟಾಯ್ಸ್!

ಸಾರಾಂಶ

ಇದೊಂದು ವಿಚಿತ್ರ ಸುದ್ದಿ. ನಮ್ಮ ರೂಂಗಳನ್ನು ನಾವೆಲ್ಲ ಖಾಸಗಿ ಕೋಣೆಯನ್ನಾಗಿಯೇ ಇಟ್ಟುಕೊಂಡಿರುತ್ತೇವೆ. ಗೊತ್ತಿಲ್ಲದೆ ಹಿರಿಯರೊಬ್ಬರು ಭೇಟಿ ಕೊಟ್ಟರೆ ಏನಾಗುತ್ತದೆ?

ನಿಮ್ಮ ಖಾಸಗಿ ವಸ್ತುಗಳು ಪಾಲಕರ ಅಥವಾ ಅಜ್ಜ-ಅಜ್ಜಿಯ ಕೈಗೆ ಸಿಕ್ಕಿಬಿದ್ದರೆ ಅದೆಷ್ಟು ಮುಜುಗರದ ಸಂಗತಿಯಾಗುತ್ತದೆ. ಹೇಳಲು ಸಾಧ್ಯವಿಲ್ಲ ಬಿಡಿ..ಆದರೆ ಅಂಥದ್ದೆ ಒಂದು ಘಟನೆ ಇಲ್ಲಿದೆ.

ಜಪಾನಿನ ಈ ಮುನುಷ್ಯನಿಗೆ ಅಂಥದ್ದೆ ಒಂದು ಅನುಭವ ಆಗಿಹೋಗಿದೆ. ಮನೆಯಿಂದ ತೆರಳಿದ್ದ ಹುಡುಗ ಬೆಳಗ್ಗೆ ಬಂದು ನೋಡಿದಾಗ ಏನು ಮಾಡಬೇಕು ಎಂದು ತೋಚದ ಸ್ಥಿತಿಯಲ್ಲಿ ನಿಂತುಕೊಂಡಿದ್ದ.

ಸ್ವರಾ ದೃಶ್ಯದ ಬಳಿಕ ಲೈಂಗಿಕ ಸಾಧನಗಳ ಖರೀದಿ ಭರ್ಜರಿ ಜಂಪ್

ಹುಡುಗ ಬಳಕೆ ಮಾಡುತ್ತಿದ್ದ ಸೆಕ್ಸ್ ಟಾಯ್ ಗಳನ್ನು ಅವನ ಅಜ್ಜಿ ಕಾಲಿಗೆ ಸಾಕ್ಸ್ ರೀತಿ ಹಾಕಿಕೊಂಡಿದ್ದು ಅಲ್ಲದೆ ಕೆಲವನ್ನು ತಲೆದಿಂಬು ಮಾಡಿ ಮಲಗಿಕೊಂಡಿದ್ದಳು. ಇದನ್ನು ನೋಡಿದಾಗ ಹೌಹಾರಿದ್ದಾನೆ. ಟ್ವಿಟರ್ ನಲ್ಲಿ ಈ ಮುಜುಗರದ ಸಂಗತಿಯನ್ನು ಹುಡುಗ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!