ಕರ್ನಾಟಕ ಹಾಗೂ ದೇಶದಲ್ಲಿ ದೊರಕಿದ ಕಪ್ಪು ಹಣದ ಸಂಪೂರ್ಣ ಡಿಟೇಲ್ಸ್

Published : Dec 28, 2016, 05:26 AM ISTUpdated : Apr 11, 2018, 12:48 PM IST
ಕರ್ನಾಟಕ ಹಾಗೂ ದೇಶದಲ್ಲಿ ದೊರಕಿದ ಕಪ್ಪು ಹಣದ ಸಂಪೂರ್ಣ ಡಿಟೇಲ್ಸ್

ಸಾರಾಂಶ

. ಚಾಣಾಕ್ಷತನದಿಂದ ಬ್ಲಾಕ್ ಕುಳಗಳು ಕೂಡಿಟ್ಟ ಹಣ, ಐಟಿ ದಾಳಿಯಲ್ಲಿ ಹೊರಬೀಳ್ತಿದೆ. ಹಾಗಾದ್ರೆ ಇವತ್ತಿನವರೆಗೂ ಕಪ್ಪುಕುಳಗಳು ಕೂಡಿಟ್ಟಿದ್ದ ಒಟ್ಟಾರೆ ಹಣ ಎಷ್ಟು

ಒಂದೆಡೆ ನೋಟ್ ಬ್ಯಾನ್ ಸಮಸ್ಯೆ ನಿವಾರಣೆಗೆ ಮೋದಿ ಕೇಳಿದ್ದ ಗಡುವಿಗೆ ದಿನಗಣನೆ ಶುರುವಾಗಿದ್ರೆ. ಇತ್ತ ಕಾಳಧನಿಕರಿಂದ ಕಪ್ಪು ಹಣ ಪಡೆದೇ ತೀರುತ್ತೇವೆಂದು ಐಟಿ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಚಾಣಾಕ್ಷತನದಿಂದ ಬ್ಲಾಕ್ ಕುಳಗಳು ಕೂಡಿಟ್ಟ ಹಣ, ಐಟಿ ದಾಳಿಯಲ್ಲಿ ಹೊರಬೀಳ್ತಿದೆ. ಹಾಗಾದ್ರೆ ಇವತ್ತಿನವರೆಗೂ ಕಪ್ಪುಕುಳಗಳು ಕೂಡಿಟ್ಟಿದ್ದ ಒಟ್ಟಾರೆ ಹಣ ಎಷ್ಟು ಇಲ್ಲಿದೆ ಡಿಟೇಲ್ಸ್

=========================

ಬೆಂಗಳೂರು 40 ಕೋಟಿ ರೂ. ನಗದು

7 ಕೆಜಿ ಚಿನ್ನ ಮತ್ತು 9 ಕೆಜಿ ಬೆಳ್ಳಿ

------------------------------------------

ಉತ್ತರ ಕನ್ನಡ

72.78 ಲಕ್ಷ ರೂ. ನಗದು

------------------------------------------

ದಕ್ಷಿಣ ಕನ್ನಡ

18.8 ಲಕ್ಷ ರೂ. ನಗದು

------------------------------------------

ವಿಜಯಪುರ

16 ಲಕ್ಷ ರೂ. ಕಪ್ಪುಹಣ

------------------------------------------

------------------------------------------

ಚಿಕ್ಕಮಗಳೂರು

46 ಲಕ್ಷ ರೂ.

------------------------------------------

ಉಡುಪಿ

71 ಲಕ್ಷ ರೂ.

-

ಬಳ್ಳಾರಿ

20 ಲಕ್ಷ  ರೂ.

------------------------------------------

ಚಿತ್ರದುರ್ಗ

5.7 ಕೋಟಿ ರೂ. ಹಾಗೂ 32 ಕೆಜಿ ಚಿನ್ನ

------------------------------------------

ಚಿತ್ರದುರ್ಗದ ಚಳ್ಳೆಕೆರೆ

80 ಲಕ್ಷ ರೂ. ನಗದು

------------------------------------------

ಹುಬ್ಬಳ್ಳಿ - ಧಾರವಾಡ

1.59 ಕೋಟಿ ಹಣ

------------------------------------------

ಬೀದರ್

12 ಲಕ್ಷ

------------------------------------------

ಕಲಬುರಗಿ

25 ಲಕ್ಷ

------------------------------------------

ರಾಯಚೂರು

21 ಸಾವಿರ

------------------------------------------

ಬೆಳಗಾವಿ

41.13 ಲಕ್ಷ

------------------------------------------

ಹಾಸನ

35.66 ಲಕ್ಷ ರೂ.

------------------------------------------

ಚಾಮರಾಜನಗರ

10 ಲಕ್ಷ ರೂ.

------------------------------------------

ಮೈಸೂರು

22.26 ಲಕ್ಷ ರೂ.

------------------------------------------

ಕೊಡಗು

35.46 ಲಕ್ಷ ರೂ.

------------------------------------------

ತುಮಕೂರು

19 ಲಕ್ಷ ರೂ.

--

ನೋಟ್ ಬ್ಯಾನ್ ಸಮಸ್ಯೆ ಬಗೆಹರಿಸಲು ಮೊದಿ ಪಡೆದಿದ್ದ ಕಾಲಾವದಿಗೆ ಕೇವಲ 3 ದಿನ ಮಾತ್ರ ಬಾಕಿ ಇದೆ. ಹಿನ್ನೆಲೆ ದೇಶಾದ್ಯಂತ ಕಾಳಧನಿಕರ ಭೇಟೆ ನಡೆದಿದ್ದು, 3,600 ಕೋಟಿಗೂ ಅಧಿಕ ಹಣ ಜಪ್ತಿಯಾಗಿದೆ. ವರೆಗೆ ಐಟಿ ಅಧಿಕಾರಿಗಳು ಒಟ್ಟು 400 ಪ್ರಕರಣಗಳನ್ನು​​​​ ಪತ್ತೆ ಹಚ್ಚಿದ್ದು, ಸಿಬಿಐ, ಜಾರಿ ನಿರ್ದೇಶನಾಲಯ ತನಿಖೆಗೆ  ವರ್ಗಾಯಿಸಲಾಗಿದೆ. ಹಾಗಾದ್ರೆ ಎಲ್ಲೆಲ್ಲಿ ಎಷ್ಟು ಸಿಕ್ತು, ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ನೋಡಿ.

ಭಾರತದಲ್ಲಿ ನೋಟಿನ ಬೇಟೆ

========================

ಗೋವಾದಲ್ಲಿ 1.98 ಕೋಟಿ ರೂ.

--

ತೆಲಂಗಾಣ

8.39 ಕೋಟಿ ರೂ.

-----------------------

ಪಂಜಾಬ್

26.42 ಲಕ್ಷ ರೂ.

-----------------------

ರಾಜಸ್ಥಾನ

10.55 ಲಕ್ಷ ರೂ.

-----------------------

ಬಿಹಾರ 1.17 ಕೋಟಿ ರೂ.

-----------------------

ಅಸ್ಸಾಂ

4.4 ಕೋಟಿ ರೂ.

-----------------------

ಹರಿಯಾಣ

3.30 ಕೋಟಿ ರೂ.

-----------------------

ಪಶ್ಚಿಮ ಬಂಗಾಳ 

2.85 ಕೋಟಿ ರೂ.

-----------------------

ಉತ್ತರ ಪ್ರದೇಶ

89 ಲಕ್ಷ ರೂ. ,16 ಲಕ್ಷ ರೂ. ಹೊಸ ನೋಟು ಪತ್ತೆ

-----------------------

-----------------------

ಹಿಮಾಚಲ ಪ್ರದೇಶ 

76 ಲಕ್ಷ ರೂ.

-----------------------

ಮಧ್ಯಪ್ರದೇಶ

4.2 ಕೋಟಿ ರೂ.

2 ಲಕ್ಷ ಮೌಲ್ಯದ 2 ಸಾವಿರ ರೂ. ಖೋಟಾ ನೋಟು

-----------------------

------------

ತಮಿಳುನಾಡು

177.56 ಕೋಟಿ ರೂ.

-----------------------

ದೆಹಲಿ

18.68 ಕೋಟಿ ರೂ.

ದೆಹಲಿಯ ಆಕ್ಸಿಸ್ ಬ್ಯಾಂಕ್ನಲ್ಲಿ 160 ಕೋಟಿ ದಾಖಲೆ ರಹಿತ ಹಣ

-----------------------

ಆಂಧ್ರಪ್ರದೇಶ

8.82 ಕೋಟಿ ರೂ.

-----------------------

ಛತ್ತೀಸ್ಘಡ

3.5 ಲಕ್ಷ ಹೊಸ ನೋಟು

-----------------------

ಜಾರ್ಖಂಡ್

31.5 ಲಕ್ಷ ರೂ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಪಿಯುಸಿ ಸರ್ಟಿಫಿಕೇಟ್ ಇದ್ದರೆ ಮಾತ್ರ ವಾಹನಕ್ಕೆ ಪೆಟ್ರೋಲ್ -ಡೀಸೆಲ್, ಡಿ.18ರಿಂದ ಹೊಸ ನಿಯಮ