ಉಚಿತ ವೈಫೈ ಬಳಸೋದು ನೀಲಿ ಚಿತ್ರಕ್ಕಂತೆ!

By Suvarna Web DeskFirst Published Jul 26, 2017, 5:44 PM IST
Highlights

ಹೋಟೆಲ್ವಿಮಾನನಿಲ್ದಾಣಗ್ರಂಥಾಲಯಸೇರಿಹಲವೆಡೆಸರ್ಕಾರಮತ್ತುಕೆಲಖಾಸಗಿಕಂಪನಿಗಳುಉಚಿತವಾಗಿವೈಫೈಸೌಲಭ್ಯಕಲ್ಪಿಸಿವೆ

ತಂತ್ರಜ್ಞಾನವನ್ನು ಉಚಿತವಾಗಿ ನೀಡಿದರೆ ಜನ ಸದ್ಭಳಕೆ ಮಾಡಿಕೊಳ್ತಾರೆ ಅನ್ನೋದು ಸರ್ಕಾರದ ನಂಬಿಕೆ ಇರಬಹುದು. ಆದರೆ ಜನ ಅದನ್ನು ಬೇರೆಯೇ ರೀತಿಯಲ್ಲಿ ಸ್ವೀಕಾರ ಮಾಡಿದ್ದಾರೆ. ನಿಜ. ಹೋಟೆಲ್, ವಿಮಾನ ನಿಲ್ದಾಣ, ಗ್ರಂಥಾಲಯ ಸೇರಿ ಹಲವೆಡೆ ಸರ್ಕಾರ ಮತ್ತು ಕೆಲ ಖಾಸಗಿ ಕಂಪನಿಗಳುಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಿವೆ.

ಆದರೆ ಉಚಿತವಾಗಿ ಸಿಗುವ ವೈಫೈ ಅನ್ನು ತಾವು ನೀಲಿಚಿತ್ರ ನೋಡಲು ಬಳಸಿಕೊಳ್ಳುವುದಾಗಿ ಅಧ್ಯಯನವೊಂದಲ್ಲಿ ಪಾಲ್ಗೊಂಡವರ ಪೈಕಿ ಶೇ.35 ರಷ್ಟು ಜನ ಪ್ರತಿಕ್ರಿಯಿಸಿದ್ದಾರೆ. ಭಾರತೀಯರು ಮಾತ್ರವಲ್ಲ, ಜಾಗತಿಕವಾಗಿ ಆರು ಮಂದಿಯಲ್ಲಿ ಒಬ್ಬರು, ಅಶ್ಲೀಲಚಿತ್ರಗಳನ್ನು ವೀಕ್ಷಿಸಲು ಈ ರೀತಿ ಸಾರ್ವಜನಿಕ ವೈ-ಫೈ ಬಳಸುತ್ತಾರೆ ಎಂದೂ ಸಮೀಕ್ಷೆಯಿಂದ ಬಹಿರಂಗವಾಗಿದೆ.

click me!