ಕರ್ನಾಟಕದಲ್ಲಿ ರಾಜಕಾರಣದ ಆಟ; ಯುರೋಪ್‌ನಲ್ಲಿ ಸಿದ್ದು ಸೂಟಿನ ನೋಟ

Published : Sep 08, 2018, 04:10 PM ISTUpdated : Sep 09, 2018, 08:54 PM IST

ಬೆಂಗಳೂರು (ಸೆ. 08): ರಾಜ್ಯದಲ್ಲಿ ಬೆಳಗಾವಿ ರಾಜಕಾರಣದ ಒಂದು ಅಧ್ಯಾಯ ಮುಗಿದಿದ್ದರೂ ಮೈತ್ರಿ ಸರಕಾರ ಒಳಗೆ ಆಂತರಿಕ ಬೇಗುದಿ ಹಾಗೆ ಉಳಿದುಕೊಂಡಿದೆ. ಒಂದು ಕಡೆ ರಮೇಶ್ ಜಾರಕಿಹೊಳಿ ಹಿರಿಯ ನಾಯಕರ ಸಂಧಾನಕ್ಕೆ ಒಪ್ಪಿಕೊಂಡಿದ್ದರೂ ಸಂಪೂರ್ಣ ಸಮಾಧಾನಗೊಂಡಿಲ್ಲ ಎಂಬುದು ಅಷ್ಟೆ ಸತ್ಯ. ರಾಜ್ಯದಲ್ಲಿ ಇಷ್ಟೆಲ್ಲಾ ರಾಜಕಾರಣದ ಬೆಳವಣಿಗೆ ನಡೆಯುತ್ತಿದ್ದರೆ ಒಂದೆಲ್ಲಾ ಒಂದು ಹೇಳಿಕೆಗಳ ಮೂಲಕ ಮೈತ್ರಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮಾತ್ರ ಯುರೋಪಿನ ಪ್ರವಾಸದಲ್ಲಿದ್ದಾರೆ. ಸೂಟು ಬೂಟಿನಲ್ಲಿ ಮಿಂಚುತ್ತಿರುವ ಸಿದ್ದರಾಮಯ್ಯ ಯುರೋಪ್ ರೌಂಡ್ಸ್ ನ ಕೆಲ ಪೋಟೋ ಗಳು ನಿಮ್ಮ ಮುಂದೆ. 

PREV
16
ಕರ್ನಾಟಕದಲ್ಲಿ ರಾಜಕಾರಣದ ಆಟ; ಯುರೋಪ್‌ನಲ್ಲಿ ಸಿದ್ದು ಸೂಟಿನ ನೋಟ
ಯುರೋಪ್ ಪ್ರವಾಸದಲ್ಲಿ ಸೂಟು ಬೂಟಿನಲ್ಲಿ ಕಾಣಿಸಿಕೊಂಡಿರುವ ಸಿದ್ದರಾಮಯ್ಯ
ಯುರೋಪ್ ಪ್ರವಾಸದಲ್ಲಿ ಸೂಟು ಬೂಟಿನಲ್ಲಿ ಕಾಣಿಸಿಕೊಂಡಿರುವ ಸಿದ್ದರಾಮಯ್ಯ
26
ಮಾಸ್ಕೋ ಕನ್ನಡಿಗರ ಜೊತೆ ಆಪ್ತ ಮಾತುಕತೆಯಲ್ಲಿ ಸಿದ್ದರಾಮಯ್ಯ
ಮಾಸ್ಕೋ ಕನ್ನಡಿಗರ ಜೊತೆ ಆಪ್ತ ಮಾತುಕತೆಯಲ್ಲಿ ಸಿದ್ದರಾಮಯ್ಯ
36
ಮಾಸ್ಕೋ ಕನ್ನಡಿಗರ ಜೊತೆ ಫೋಟೋಗೆ ಪೋಸ್ ಕೊಡುತ್ತಿರುವುದು
ಮಾಸ್ಕೋ ಕನ್ನಡಿಗರ ಜೊತೆ ಫೋಟೋಗೆ ಪೋಸ್ ಕೊಡುತ್ತಿರುವುದು
46
ಸೇಂಟ್ ಪೀಟರ್‌ಬರ್ಗ್ ಪುತ್ಥಳಿ ಮುಂದೆ ಮಾಜಿ ಸಿಎಂ ಸಖತ್ ಪೋಸ್
ಸೇಂಟ್ ಪೀಟರ್‌ಬರ್ಗ್ ಪುತ್ಥಳಿ ಮುಂದೆ ಮಾಜಿ ಸಿಎಂ ಸಖತ್ ಪೋಸ್
56
ಆಹ್ಲಾದಕರ ವಾತಾವರಣದಲ್ಲಿ ಡಿಫರೆಂಟ್ ಲುಕ್’ನಲ್ಲಿ ಸಿದ್ದರಾಮಯ್ಯ
ಆಹ್ಲಾದಕರ ವಾತಾವರಣದಲ್ಲಿ ಡಿಫರೆಂಟ್ ಲುಕ್’ನಲ್ಲಿ ಸಿದ್ದರಾಮಯ್ಯ
66
ಹ್ಯಾಪಿ ಮೂಡಲ್ಲಿ ಸಿದ್ದರಾಮಯ್ಯ
ಹ್ಯಾಪಿ ಮೂಡಲ್ಲಿ ಸಿದ್ದರಾಮಯ್ಯ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories