
ದೇಶಾದ್ಯಂತ ಸುತ್ತಾಡಲು, ಪ್ರವಾಸ ಕೈಗೊಳ್ಳಲು ನೀವು ಸಿದ್ಧರಿದ್ದೀರಾ.? ನಿಮ್ಮ ಪ್ರವಾಸ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ. ಏರ್ ಏಷಿಯಾ ಪರಿಚಯಿಸುತ್ತಿದೆ Big ASS ಧಮಕಾ ಸೇಲ್! ಇಂದಿನಿಂದ ಸಾಮಾಜಿಕ ಜಾಲತಾಣದಲ್ಲಿ Big ASS ಟಿಕೆಟ್ ಮಾರಾಟ ಪ್ರಾರಂಭವಾಗಿದೆ.
ನಿಮ್ಮ ಮೊಬೈಲನ್ನು ಕೈಗೆತ್ತಿಕೊಳ್ಳಿ. http://bit.ly/2kwEncT ವೆಬ್ ಸೈಟಿಗೆ ಭೇಟಿ ನೀಡಿ. ಇಂದಿನಿಂದ ಎರಡು ದಿನಗಳ ತನಕ ಅಂದರೆ ಫೆ. 5 ರವರೆಗೆ ಬುಕಿಂಗ್ ಮಾಡಲು ಅವಕಾಶ ನೀಡಲಾಗಿದೆ.
ಗೋವಾದ ಕಡಲ ಕಿನಾರೆಯಲ್ಲಿ ಅಡ್ಡಾಡುವ ಮಜವೇ ಬೇರೆ. ಭೂಲೋಕದ ಸ್ವರ್ಗ ಎನ್ನಬಹುದಾದ ಗೋವಾಗೆ ಪ್ರವಾಸ ಕೈಗೊಳ್ಳುವುದು ಎಲ್ಲರ ಕನಸಾಗಿರುತ್ತದೆ. ಅದನ್ನು ಸಾಕಾರಗೊಳಿಸುತ್ತಿದೆ ಏರ್ ಏಷಿಯಾ Big ASS. ಬೆಲೆಯ ಬಗ್ಗೆ ಯೋಚಿಸಬೇಡಿ. ಕೇವಲ 899* ರೂ.ಗಳಲ್ಲಿ (ಎಲ್ಲಾ ಖರ್ಚು ಸೇರಿದಂತೆ) ನೀವು ಬೆಂಗಳೂರಿನಿಂದ ಅಥವಾ ಹೈದರಾಬಾದಿನಿಂದ ಗೋವೆಗೆ ಹೋಗಬಹುದು. ಅತೀ ಕಡಿಮೆ ಬೆಲೆಗೆ ಏರ್ ಏಷಿಯಾ ತನ್ನ ಪ್ರಯಾಣಿಕರಿಕರಿಗೆ ಈ ವಿಶೇಷ ಆಫರ್ ನೀಡುತ್ತಿದೆ. ಸದವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಹೋಗುವುದಕ್ಕೇನೋ ಆಸೆಯಿದೆ ಆದರೆ ರಜೆ ಸಿಗುವುದಿಲ್ಲ ಎಂಬ ಚಿಂತೆ ಬಿಡಿ. ಫೆಬ್ರವರಿ, ಮಾರ್ಚ್, ಏಪ್ರಿಲ್ ನಲ್ಲಿ ಲಾಂಗ್ ವೀಕೆಂಡ್ ಇರುವುದರಿಂದ ಆರಾಮಾಗಿ ಕುಟುಂಬದವರೊಡನೆ ರಜೆಯ ಮಜವನ್ನು ಸವಿಯಬಹುದು. ಕೇವಲ ಭಾರತದ ಒಳಗೆ ಮಾತ್ರವಲ್ಲ, ಕೌಲಲಾಂಪುರ, ಬ್ಯಾಂಕಾಕ್ ಗೂ ಕೂಡಾ ಹೋಗಿ ಬರಬಹುದು.
ಏರ್ ಏಷಿಯಾ ಭಾರತದಲ್ಲಿ ಬೆಂಗಳೂರು ಮತ್ತು ದೆಹಲಿಯಲ್ಲಿ 2 ಹಬ್’ಗಳನ್ನು ಹೊಂದಿದ್ದು, ಚಂಡಿಗಢ, ಜೈಪುರ, ಗುವಾಹಟಿ, ಇಂಫಾಲ್, ಪುಣೆ, ಗೋವಾ, ವಿಶಾಖಪಟ್ಟಣಂ, ಕೊಚ್ಚಿ ಮತ್ತು ಹೈದರಾಬಾದ್’ಗಳಿಗೆ ವಾಯು ಸೇವೆ ಲಭ್ಯವಿದೆ. ಬಾಗ್ ಡೋಗ್ರಾ ಹಾಗೂ ಶ್ರೀನಗರಕ್ಕೂ ಇದೇ ಫೆ. 19 ರಿಂದ ಏರ್ ಲೈನ್ ಸೇವೆ ಪ್ರಾರಂಭವಾಗಲಿದೆ. ಇನ್ನೇಕೆ ತಡ ಬ್ಯಾಗ್ ಪ್ಯಾಕ್ ಮಾಡಿ ನೀವೂ ಹೊರಡಲು ತಯಾರಾಗಿ. ಏರ್ ಏಷಿಯಾ ಬಗ್ಗೆ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ. twitter.com/AirAsiaIN, facebook.com/AirAsiaIndia
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.