ಲೈಂಗಿಕ ವಾಂಛೆಗಾಗಿ ಮಗಳನ್ನೇ ಬಿಸಿ ಕಾರಲ್ಲಿ ಬಿಟ್ಟಳು, ಆಮೇಲೆ!

Published : Mar 21, 2019, 05:47 PM ISTUpdated : Mar 21, 2019, 05:59 PM IST
ಲೈಂಗಿಕ ವಾಂಛೆಗಾಗಿ ಮಗಳನ್ನೇ ಬಿಸಿ ಕಾರಲ್ಲಿ ಬಿಟ್ಟಳು, ಆಮೇಲೆ!

ಸಾರಾಂಶ

ತನ್ನ ಲೈಂಗಿಕ ವಾಂಛೆ ಭರ್ತಿ ಮಾಡಿಕೊಳ್ಳಲು ಮಗುವನ್ನು  ತನ್ನದೇ ಪೊಲೀಸ್ ಕಾರಿನಲ್ಲಿ ಬಿಟ್ಟು ಹೋಗಿದ್ದ ಮಾಜಿ ಅಧಿಕಾರಿಯೊಬ್ಬರಿಗೆ ಶಿಕ್ಷೆಗೆ ಗುರಿಯಾಗಿದ್ದು ಶಿಕ್ಷೆ ಅಧಿಕೃತವಾಗಿ ಪ್ರಕಟ ಮಾಡಬೇಕಿದೆ.

ವಾಷಿಂಗ್ ಟನ್(ಮಾ. 21)  ತಾಯಿಯ ಕ್ಷಣಿಕ ಆಸೆಗೆ ಮೂರು ವರ್ಷದ ಮಗು ಬಲಿಯಾಗಿದೆ. ಪ್ರಿಯತಮನೊಂದಿಗೆ  ಬಯಕೆ ತೀರಿಸಿಕೊಳ್ಳಲು ಹೋದ ತಾಯಿ ಹಿಂದಕ್ಕೆ ಬಂದು ನೋಡಿದಾಗ ಮಗು ಸಾವಿನ ಕದ ತಟ್ಟಿತ್ತು.

ಕಾಸಿಲ್ ಬಾರ್ಕರ್ ಎಂಬ ಮಾಜಿ ಪೊಲೀಸ್ ಅಧಿಕಾರಿ ಪ್ರಿಯತಮನೊಂದಿಗೆ ದಿನ ಕಳೆಯಲು 3 ವರ್ಷದ ಮಗುವನ್ನು ಕಾರಿನಲ್ಲಿಯೇ ಬಿಟ್ಟು ಹೋಗಿದ್ದರು. ಈ ವೇಳೆ ಕಾರಿನ ಗಾಜುಗಳನ್ನು ಸಂಪೂರ್ಣ ಕ್ಲೋಸ್ ಮಾಡಿದ್ದರು. ಸುಮಾರು 4 ಗಂಟೆ ನಂತರ ಹಿಂದಕ್ಕೆ ಬಂದಾಗ ಮಗುವಿನ ದೇಹದ ಉಷ್ಠಾಂಶ  107 ಡಿಗ್ರಿಗೆ ಏರಿಹೋಗಿತ್ತು. 

ಸೆಕ್ಸ್ ವೇಳೆ ಕಾಂಡೋಮ್ ಕಳಚಿದವನಿಗೆ ನ್ಯಾಯಾಲಯ ಕೊಟ್ಟ ಶಿಕ್ಷೆ ಏನು?

ಚಿಕಿತ್ಸೆ ಫಲಕಾರಿಯಾಗದೆ 2016ರಲ್ಲಿ ಮಗು ಚಾಯನ್ನೆ ಮೃತಪಟ್ಟಿತ್ತು. ಕಳೆದ ವರ್ಷವೇ ಈ ಪ್ರಕರಣ ನಡೆದಿದ್ದು ಅಧಿಕಾರಿಯನ್ನು ಬಂಧಿಸಿ ಸುದೀರ್ಘ ವಿಚಾರಣೆ ನಂತರ ಆರೋಪ ಸಾಬೀತಾಗಿದೆ. 20 ವರ್ಷದ ಕಠಿಣ ಶಿಕ್ಷೆ ನೀಡಬೇಕು ಎಂದು ವಾದ ಮುಂದಿಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕದ ಜೀವನ ಇನ್ನಷ್ಟು ದುಬಾರಿ: 12.16% ತಲುಪಿದ ಆಹಾರ ಹಣದುಬ್ಬರ- ಭಾರತಕ್ಕಿಂತ 8.94% ಹೆಚ್ಚು
NordPass Report 2026: ಭಾರತದ ಅತ್ಯಂತ ಫೇಮಸ್‌ ಪಾಸ್‌ವರ್ಡ್‌123456, ಸೈಬರ್ ಸುರಕ್ಷತೆ ಬಗ್ಗೆ ಜನರಲ್ಲಿ ಇನ್ನೂ ಮೂಡಿಲ್ಲ ಜಾಗೃತಿ