ತೆಲುಗು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ ಡ್ರಗ್ಸ್ ಕೇಸ್: ನಟ ರವಿತೇಜಾ ಸೇರಿ 15 ಮಂದಿಗೆ ನೋಟಿಸ್

By Suvarna Web DeskFirst Published Jul 14, 2017, 12:42 PM IST
Highlights

ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಕೇಸ್ ಸಂಚಲನ ಸೃಷ್ಟಿಸಿದೆ. ಡ್ರಗ್ಸ್ ಕೇಸ್​ನಲ್ಲಿ ತೆಲುಗು ನಟ ರವಿತೇಜಾ ಸೇರಿ 15 ಮಂದಿಗೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದೆ.

ಹೈದರಾಬಾದ್(ಜು.14): ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಕೇಸ್ ಸಂಚಲನ ಸೃಷ್ಟಿಸಿದೆ. ಡ್ರಗ್ಸ್ ಕೇಸ್​ನಲ್ಲಿ ತೆಲುಗು ನಟ ರವಿತೇಜಾ ಸೇರಿ 15 ಮಂದಿಗೆ ಅಬಕಾರಿ ಇಲಾಖೆ ನೋಟಿಸ್ ಜಾರಿ ಮಾಡಿದೆ.

ನಟ ತರುಣ್, ನಿರ್ದೇಶಕ ಪೂರಿ ಜಗನ್ನಾಥ್, ನಟಿಯರಾದ ಚಾರ್ಮಿ, ಮುಮೈತ್ ಖಾನ್​ಗೆ ಸೇರಿ 15 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದೇ ತಿಂಗಳ 19 ರಿಂದ 27ರವರೆಗೂ ನಡೆಯುವ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ. 

Latest Videos

ಇತ್ತೀಚೆಗೆ ರವಿತೇಜಾ ತಮ್ಮ ಇದೇ ಕೇಸ್​ನಲ್ಲಿ ಅರೆಸ್ಟ್ ಆಗಿದ್ದರು. ಆದ್ರೆ ಈ ರವಿತೇಜಾ ಸೇರಿ ಹಲವರಿಗೆ ನೋಟಿಸ್​ ನೀಡಿರೋದು ಟಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದೆ.

click me!