ಧರ್ಮಸ್ಥಳ ಮಹಾಮಸ್ತಕಾಭಿಷೇಕ: ಚಿತ್ರಗಳಲ್ಲಿ ವೈರಾಗ್ಯ ಮೂರ್ತಿಯ ಮಹಾ ಮಜ್ಜನ

First Published Feb 17, 2019, 11:13 AM IST

ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕ ಆರಂಭಗೊಂಡಿದೆ. ತ್ಯಾಗತಪಸ್ಸು ಮತ್ತು ಮೋಕ್ಷದ ಪ್ರತೀಕವಾದ ಬಾಹುಬಲಿ ಮಹಾಮಜ್ಜನ ಫೆ.9 ರಿಂದ 18ರ ವರೆಗೆ ನಡೆಯಲಿದೆ. ವೈರಾಗ್ಯ ಮೂರ್ತಿಯ ಮಹಾಮಜ್ಜನ ವಿಶೇಷ ಚಿತ್ರಗಳು ಇಲ್ಲಿದೆ.

ಧರ್ಮಸ್ಥಳದಲ್ಲಿ ಮಹಾಮಸ್ತಕಾಭಿಷೇಕದ ಸಂಭ್ರಮ - 12 ವರ್ಷಕ್ಕೊಮ್ಮೆ ಬಾಹುಬಲಿಗೆ ಅಷ್ಟದ್ರವ್ಯ ಅಭಿಷೇಕ
undefined
ಧರ್ಮಸ್ಥಳದ ಬಾಹುಬಲಿ 39 ಅಡಿ ಎತ್ತರದ ವೈರಾಗ್ಯ ಮೂರ್ತಿ
undefined
ಧರ್ಮಸ್ಥಳದ ರತ್ನಗಿರಿಯಲ್ಲಿ ಪ್ರತಿಷ್ಠಾಪಿವಾಗಿದೆ ಭಗವಾನ್ ಶ್ರೀ ಬಾಹುಬಲಿ ಮೂರ್ತಿ
undefined
ಮಂದಸ್ಮಿತ ಬಾಹುಬಲಿ ಮೂರ್ತಿಗೆ 1,008 ಕಲಶದಿಂದ ಅಭಿಷೇಕ
undefined
1975ರಲ್ಲಿ ಧರ್ಮಸ್ಥಳ ಬಾಹುಬಲಿ ಮೂರ್ತಿ ಪ್ರತಿಷ್ಠಾಪನ ಕಾರ್ಯ
undefined
1982ರಲ್ಲಿ ಧರ್ಮಸ್ಥಳದ ಬಾಹುಬಲಿ ಮೂರ್ತಿಗೆ ಪ್ರಥಮ ಮಹಾಮಸ್ತಕಾಭಿಷೇಕ
undefined
2019ರಲ್ಲಿ ಬಾಹುಬಲಿ ಮೂರ್ತಿಗೆ ನಾಲ್ಕನೇ ಮಹಾಮಸ್ತಕಾಭಿಷೇಕ
undefined
ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ 4ನೇ ಮಹಾಮಸ್ತಾಭಿಷೇಕ
undefined
ವೈರಾಗ್ಯ ಮೂರ್ತಿ ಮಜ್ಜನಕ್ಕೆ 13.7 ಮೀ ಅಗಲ 62 ಅಡಿ ಹಾಗೂ ಅಟ್ಟಳಿಗೆ ನಿರ್ಮಾಣ
undefined
ಮಹಾಮಸ್ತಕಾಭಿಷೇಕ ಸುವ್ಯವಸ್ಥಿತವಾಗಿ ನಡೆಯಲು 26 ಸಮಿತಿಗಳನ್ನು ರಚಿನೆ
undefined
click me!