ಅಗಲಿದ ಅಜಾತಶತ್ರು; ಗಣ್ಯರಿಂದ ಸಂತಾಪ

By Suvarna Web DeskFirst Published Jul 27, 2017, 12:44 PM IST
Highlights

ಕರ್ನಾಟಕ ಮಾಜಿ ಸಿಎಂ ಧರಂ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ  ಗಣ್ಯರು ಸಂತಾಪ ಸೂಚಿಸಿದ್ದಾರೆ.

Saddened by the demise of former Karnataka CM Shri N. Dharam Singh. My thoughts are with his family & supporters in this sad hour: PM

— PMO India (@PMOIndia) July 27, 2017

Shri N. Dharam Singh had rich experience in Karnataka & national politics. His dedicated service towards society will be remembered: PM

— PMO India (@PMOIndia) July 27, 2017

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನ ಹಿರಿಯ ಮುಖಂಡ ಶ್ರೀ ಧರಂಸಿಂಗ್ ಅವರು ನಮ್ಮನ್ನಗಲಿದ ಸುದ್ಧಿ ತೀವ್ರ ಆಘಾತ ತಂದಿದೆ. ಅವರ ಕುಟುಂಬ ಬಂಧುವರ್ಗಕ್ಕೆ ತೀವ್ರ ಸಂತಾಪಗಳು pic.twitter.com/sJhaSd2ajw

— CM of Karnataka (@CMofKarnataka) July 27, 2017

ಸಜ್ಜನಿಕೆಯೇ ಮೈವೆತ್ತಿದಂತಿದ್ದ ಎನ್.ಧರಂಸಿಂಗ್ ಅವರು ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿದ್ದರು. ಸುಮಾರು ನಾಲ್ಕೂವರೆ ದಶಕದ ರಾಜಕೀಯ ಜೀವನದಲ್ಲಿ ಅಜಾತಶತ್ರುವಾಗಿದ್ದರು

— CM of Karnataka (@CMofKarnataka) July 27, 2017

ರಾಜಕೀಯ ಜೀವನದುದ್ದಕ್ಕೂ ಧರಂಸಿಂಗ್ ಅವರು ಪ್ರತಿನಿಧಿಸಿದ ಮೌಲ್ಯಗಳು ಅನುಕರಣೀಯ, ಅಪ್ಪಟ ಜನಾನುರಾಗಿಯಾಗಿದ್ದ ಅವರಲ್ಲಿ ಎಲ್ಲ ಜನಾಂಗದವರೂ ಅಪ್ರತಿಮ ನಾಯಕನನ್ನು ಕಂಡಿದ್ದರು

— CM of Karnataka (@CMofKarnataka) July 27, 2017

Former #Karnataka CM N Dharam Singh dies of a heart attack at a private hospital in #Bengaluru ! #RIP #Condolences 🙏🏻

— Rajeev Chandrasekhar (@rajeev_mp) July 27, 2017

ಹಿರಿಯ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್ ಅವರ ದೇಹಾಂತ್ಯ ದಿಂದ ಬಹಳ ದುಃಖವಾಗಿದೆ. ರಾಜ್ಯಕ್ಕೆ ಅವರ ಸೇವೆ ಅಪಾರ. ಅವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ

— Ananthkumar (@AnanthKumar_BJP) July 27, 2017

Saddened by the demise of Former Karnataka CM Shri N. Dharam Singh. My thoughts are with his family in this sad hour. #RIPDharamSingh pic.twitter.com/az9lOIrMWK

— Sadananda Gowda (@DVSBJP) July 27, 2017

We condole the passing of Shri Dharam Singh, former CM of Karnataka. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ನಿಧನಕ್ಕೆ ನಮ್ಮ ಸಂತಾಪ ತೋಡುತ್ತೇವೆ. pic.twitter.com/L0DIeZ8NYj

— INC India (@INCIndia) July 27, 2017
click me!