ಯಾವ ಕ್ಷೇತ್ರಗಳಿಗೆ ಎಷ್ಟು ಹಣ ಇಲ್ಲಿದೆ ಡಿಟೇಲ್ಸ್

Published : Mar 15, 2017, 08:52 AM ISTUpdated : Apr 11, 2018, 12:59 PM IST
ಯಾವ ಕ್ಷೇತ್ರಗಳಿಗೆ ಎಷ್ಟು ಹಣ ಇಲ್ಲಿದೆ ಡಿಟೇಲ್ಸ್

ಸಾರಾಂಶ

ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್'ನಲ್ಲಿ ಯಾವ ಕ್ಷೇತ್ರಕ್ಕೆ  ಎಷ್ಟು ಹಣ ನೀಡಿದ್ದಾರೆ ಇಲ್ಲಿದೆ ಡಿಟೇಲ್ಸ್

ಯಾವುದಕ್ಕೆ ಎಷ್ಟು?

ಕೃಷಿ - 5,080 ಕೋಟಿ ಅನುದಾನ

ತೋಟಗಾರಿಗೆ- 1,091 ಕೋಟಿ ಅನುದಾನ

ಪಶು ಸಂಗೋಪನೆ- 2,245 ಕೋಟಿ ಅನುದಾನ

ರೇಷ್ಮೆ  - 429 ಕೋಟಿ ಅನುದಾನ

ಮೀನುಗಾರಿಕೆ - 337 ಕೋಟಿ ಅನುದಾನ

--

ಸಹಕಾರ - 1,663 ಕೋಟಿ ಅನುದಾನ

ಜಲಸಂಪನ್ಮೂಲ -1,5929 ಕೋಟಿ ಅನುದಾನ

ಸಣ್ಣ ನೀರಾವರಿ - 2,099 ಕೋಟಿ ಅನುದಾನ

ಅರಣ್ಯ ಇಲಾಖೆ - 1,732 ಕೋಟಿ ಅನುದಾನ

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ -18,266 ಕೋಟಿ

--

ಉನ್ನತ ಶಿಕ್ಷಣ  - 4,401 ಕೋಟಿ ಅನುದಾನ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ -5,118 ಕೋಟಿ

ವೈದ್ಯಕೀಯ ಶಿಕ್ಷಣ - 2,004 ಕೋಟಿ ಅನುದಾನ

ಮಹಿಳಾ ಮತ್ತು ಮಕ್ಕಳ ಕಲ್ಯಾಣ - 4,926 ಕೋಟಿ

ಸಮಾಜ ಕಲ್ಯಾಣ - 6363 ಕೋಟಿ ಅನುದಾನ

--

ಹಿಂದುಳಿದ ವರ್ಗ - 3,154 ಕೋಟಿ ಅನುದಾನ

ಅಲ್ಪಸಂಖ್ಯಾತರ ಕಲ್ಯಾಣ - 2,750 ಕೋಟಿ ಅನುದಾನ

ಕಾರ್ಮಿಕ ಇಲಾಖೆ - 469 ಕೋಟಿ ಅನುದಾನ

ಕನ್ನಡ ಮತ್ತು ಸಂಸ್ಕೃತಿ - 424 ಕೋಟಿ ಅನುದಾನ

ಕ್ರೀಡಾ ಇಲಾಖೆ - 285 ಕೋಟಿ ಅನುದಾನ

--

ಆಹಾರ ಮತ್ತು ನಾಗರಿಕ ಸರಬರಾಜು - 3,636 ಕೋಟಿ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​- 14,061 ಕೋಟಿ

ನಗರಾಭಿವೃದ್ಧಿ - 18,127 ಕೋಟಿ ಅನುದಾನ

ಕಂದಾಯ - 5,900 ಕೋಟಿ ಅನುದಾನ

ಇಂಧನ ಇಲಾಖೆ - 14,094 ಕೋಟಿ ಅನುದಾನ

--

ಲೋಕೋಪಯೋಗಿ - 8,559 ಕೋಟಿ ಅನುದಾನ

ಮೂಲಸೌಲಭ್ಯ ಅಭಿವೃದ್ಧಿ - 790 ಕೋಟಿ ಅನುದಾನ

ವಾಣಿಜ್ಯ ಮತ್ತು ಕೈಗಾರಿಕಾ - 2,250 ಕೋಟಿ ಅನುದಾನ

ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ - 299 ಕೋಟಿ ಅನುದಾನ

ಇ-ಆಡಳಿತ -189 ಕೋಟಿ ಅನುದಾನ

--

ಪ್ರವಾಸೋದ್ಯಮ-572 ಕೋಟಿ ಅನುದಾನ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ - 283 ಕೋಟಿ

ಒಳಾಡಳಿತ- 4,938 ಕೋಟಿ ಅನುದಾನ

ಸಾರಿಗೆ - 2,354 ಕೋಟಿ ಅನುದಾನ

ಕಾನೂನು ಇಲಾಖೆ -731 ಕೋಟಿ ಅನುದಾನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೀನಿಯರಿಗೆ ಅಕ್ರಮ ವೀಸಾ ಕೇಸಲ್ಲಿ ಚಿದು ಪುತ್ರಗೆ ಸಂಕಷ್ಟ
ಛತ್ತೀಸ್‌ಗಢ ಮದ್ಯ ಹಗರಣ : ಮಾಜಿ ಸಿಎಂ ಪುತ್ರಗೆ ₹ 250 ಕೋಟಿ ಲಂಚ