2017-18ನೇ ಸಾಲಿನ ಹೊಸ ಯೋಜನೆಗಳು

Published : Mar 15, 2017, 08:31 AM ISTUpdated : Apr 11, 2018, 12:59 PM IST
2017-18ನೇ ಸಾಲಿನ ಹೊಸ ಯೋಜನೆಗಳು

ಸಾರಾಂಶ

ಜನಾಂಗದ ಅಭಿವೃದ್ಧಿಗೆ  200 ಕೋಟಿ ಅನುದಾನ ಕುರುಬ , ಕೊರಗ , ಸೋಲಿಗ , ಎರವ ಗೌಡಲು , ಸಿದ್ಧಿ , ಮೆಲೆಕುರಿಯ , ಹಕ್ಕಿ-ಪಿಕ್ಕಿ , ತೋಡ , ಮೇದ   ಸಮುದಾಯಗಳ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ಅನುದಾನ

  • ಹೈನುಗಾರಿಕೆಗೆ ಶೇ. 50 ರಷ್ಟು ಸಹಾಯಧನ
  • ಮನೆ ಮಳಿಗೆ’ ಯೋಜನೆಯಡಿ  ವಿಶೇಷ ಸಾಲ
  • 500 ಫಲಾನುಭವಿಗಳಿಗೆ ಟ್ಯಾಕ್ಸಿ ಖರೀದಿಗೆ 3 ಲಕ್ಷ ಸಹಾಯಧನ
  • ಸಮುದಾಯರವರು ವಾಸಿಸುವ ಪ್ರದೇಶಗಳಲ್ಲಿ 800 ಕೋಟಿ ರೂ ಕ್ರಿಯಾ ಯೋಜನೆ
  • ಅಲ್ಪಸಂಖ್ಯಾತ ನಿಗಮದಿಂದ ಸಾಲ ಪಡೆಯಲು 150 ಕೋಟಿ ಖಾತರಿ
  • ರಾಷ್ಟ್ರಗಳಿಂದ ವಾಪಸ್​ ಆದ ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗಕ್ಕೆ ಕೇರಳ ಮಾದರಿ ಕಾರ್ಯಕ್ರಮ
  • ಕಾನೂನು ಫದವೀದರರ ಮಾಸಿಕ ಭತ್ಯೆ 2 ಸಾವಿರದಿಂದ 4 ಸಾವಿರಕ್ಕೆ ಹೆಚ್ಚಳ
  • 75, ಸಾವಿರ ಅಲ್ಪಸಂಖ್ಯಾತ ಯುವಜನರಿಗೆ ಸಿಎಂ ಕೌಶಲ್ಯ ಅಭಿವೃದ್ಧ ಯೋಜನೆಯಡಿ ತರಬೇತಿ
  •   ಹಜ್​ ಭವನ ಸ್ಥಾಪನಕ್ಕೆ 10 ಕೋಟಿ ಅನುದಾನ
  • ಅಭಿವೃದ್ಧಿಗಾಗಿ  2,750 ಕೋಟಿ ರೂ.ಕಾರ್ಯಕ್ರಮ
  •   ಅಲ್ಪಸಂಖ್ಯಾತರ 20 ಮೋರಾರ್ಜಿ ದೇಸಾಯಿ ಶಾಲೆ
  • 5 ಪದವಿ ಪೂರ್ವ ಕಾಲೇಜು , 2 ಮಾದರಿ ವಸತಿ ಶಾಲೆ
  • 25 ಮೆಟ್ರಿಕ್​ ನಂತರದ ಬಾಲಕ-ಬಾಲಕಿಯರ ವಿದ್ಯಾರ್ಥಿ ನಿಲಯ
  • ಯೋಜನೆಯಡಿ 15 ವಿದ್ಯಾರ್ಥಿ ನಿಲಯ
  • ಮೆಟ್ರಿಕ್ ಶಾಲೆ, ಕಾಲೇಜು ವಿದ್ಯಾರ್ಥಿಗಳ ಆಹಾರ ಭತ್ಯೆ 100ರೂ.ಗೆ ಹೆಚ್ಚಳ
  • 100 ವಿದ್ಯಾರ್ಥಿನಿಲಯಗಳಲ್ಲಿ ಡಿಜಿಟಲ್​ ಲೈಬ್ರರಿ ಸ್ಥಾಪನೆ
  • ಸಮುದಾಯ ಸಂಸ್ಕೃತಿ , ಪರಂಪರೆ ರಕ್ಷಣೆಗೆ ಬೀದರ್​ ಸಾಂಸ್ಕೃತಿಕ ಕೇಂದ್ರ
  • ​ನಲ್ಲಿ  ಸಿಖ್ ಸಮುದಾಯದ ಸಾಂಸ್ಕೃತಿಕ ಕೇಂದ್ರಕ್ಕೆ 5 ಕೋಟಿ
  • ಸಮುದಾಯದ ಗುರುದ್ವಾರ ಜೀರ್ಣೋದ್ಧಾರಕ್ಕಾಗಿ 10 ಲಕ್ಷ ರೂ
  • ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗಾಗಿ 175 ಕೋಟಿ
  • ಮುರುಗಮಲ್ಲಾದಲ್ಲಿರುವ ಧಾರ್ಮಿಕ ಯಾತ್ರಾಸ್ಥಳಕ್ಕೆ 2 ಕೋಟಿ ಅನುದಾನ
  •   ಅಲ್ಪಸಂಖ್ಯಾತ ಇಲಾಖೆಗಳಿಗೆ 20 ಕೋಟಿ
  • , ಸಂಸ್ಥೆಗಳ ನಿರ್ವಹಣೆ ಮತ್ತು ಸಿಬ್ಬಂದಿಗೆ ಬೆಂಗಳೂರಿನಲ್ಲಿ ತರಬೇತಿ ಕೇಂದ್ರ
  • ಬಿಟ್ಟ ಅಲ್ಪಸಂಖ್ಯಾತ ಮಕ್ಕಳ ಮರಳಿ ಶಾಲೆಗೆ ತರುವ ಯತ್ನ
  • ಉರ್ದು ಶಾಲೆ ಜಾಗದಲ್ಲಿ  200 ಮೌಲಾನ ಆಜಾದ್​ ಮಾದರಿ ಶಾಲೆ
  • ವ್ಯಾಪ್ತಿಯಲ್ಲಿ  ದುಡಿಯುವ ಮಹಿಳೆ ಸುರಕ್ಷತೆಗೆ 2 ಕೋಟಿ ವೆಚ್ಚದಲ್ಲಿ 10 ಹಾಸ್ಟೆಲ್
  •   ವರ್ಗಗಳ ವಿಧವೆಯ ಆರ್ಥಿಕ ಚಟುವಟಿಕೆಗೆ 40,000
  • , ಸವಿತಾ ಸಮಾಜ , ತಿಗಳ, ಕುಂಬಾರ ಸಮುದಾಯಗ್ಳ ಅಭಿವೃದ್ಧಿ
  • ಅಭಿವೃದ್ಧಿಗಾಗಿ  60 ಕೋಟಿ
  • ಅಭಿವೃದ್ಧಿ ನಿಗಮಕ್ಕೆ 25 ಕೋಟಿ
  • ಸಮುದಾಯದ ಕೆಲಸಗಾರಿಗೆ 1.5 ಲಕ್ಷದವರಿಗೆ ಅನುದಾನ
  • ಪಧವೀದರರ ಮಾಸಿಕ ತರಬೇತಿ ಭತ್ಯೆ 2 ರಿಂದ 4 ಸಾವಿರಕ್ಕೆ ಹೆಚ್ಚಳ
  • ಜನಾಗಂದ ಅಭಿವೃದ್ಧಿಗೆ  100 ಕೋಟಿ ಅನುದಾನ
  • 100 ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗ ವೇತನ ಮಂಜೂರು
  • 2017 -18 ಸಾಲಿನಲ್ಲಿ  ಹಿಂದುಳಿಗ ವರ್ಗಗಳ ಇಲಾಖೆಗೆ 3, 154 ಕೋಟಿ
  • 300 ಮೆಟ್ರಿಕ್ ಹಾಸ್ಟೆಲ್​ಗಳ ಕಾಮಗಾರಿ ಪೂರ್ಣಕ್ಕೆ  279 ಕೋಟಿ
  • -ಆಡಳಿತ ಇಲಾಖೆ ನೆರವಿನೊಂದಿಗೆ ಡಿಜಿಟಲ್​ ಗ್ರಂಥಾಲಯ ಸ್ಥಾಪನೆ
  • , ವೈದ್ಯಕೀಯ , ಇಂಜಿನಿಯರಿಂಗ್​ ಹಾಸ್ಟೆಲ್​ಗಳಲ್ಲಿ  ಡಿಜಿಟಲ್​ ಲೈಬ್ರರಿ
  • IIM , IIT , IISC ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 2 ಲಕ್ಷ ಪ್ರೋತ್ಸಾಹ ಧನ
  • ದರ್ಜೆಯಲ್ಲಿ  ಉತ್ತೀರ್ಣತರಾಗುವ ವಿದ್ಯಾರ್ಥಿಗಳ   ಪ್ರೋತ್ಸಾಹ ಧನ ಹೆಚ್ಚಳ
  • SSLC , PUC, PG ವಿದ್ಯಾರ್ಥಿಗಳ ಪ್ರೋತ್ಸಾಹ ಧನ  ಹೆಚ್ಚಳ
  • 200 ರೂಪಾಯಿಂದ 1000ಕ್ಕೆ , 300 ರೂಪಾಯಿಯಿಂದ 1.500 ಸಾವಿರಕ್ಕೆ
  • 400 ರೂಪಾಯಿಯಿಂದ 2000 ಕ್ಕೆ , 500ರೂಪಾಯಿಯಿಂದ 3000 ಹೆಚ್ಚಳ

 

  • ​ , ವಾಲ್ಮೀಕಿ ಅಭಿವೃದ್ಧಿ  ನಿಗಮದಿಂದ ಹೆಚ್ಚಿನ ಅನುದಾನ
  • ​ಸಿ ಎಸ್​ಟಿ ಪಂಗಡಗಳಿಗೆ 15 ಸಾವಿರ ಅನುದಾನ
  • - ಹಸು , ಕುರಿ- ಮೇಕೆ ಖರೀದಿಗೆ 25. 000 ಸಾಲ

 

  •   ಜನಾಂಗದ ಅಭಿವೃದ್ಧಿಗೆ  200 ಕೋಟಿ ಅನುದಾನ
  • ಕುರುಬ , ಕೊರಗ , ಸೋಲಿಗ , ಎರವ ಗೌಡಲು
  • , ಸಿದ್ಧಿ , ಮೆಲೆಕುರಿಯ , ಹಕ್ಕಿ-ಪಿಕ್ಕಿ , ತೋಡ , ಮೇದ
  •   ಸಮುದಾಯಗಳ ಅಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೆ ಅನುದಾನ

 

  • ​ಸಿ-ಎಸ್ ಟಿ ಪಂಗಡಗಳ ಗೃಹ ನಿರ್ಮಾಣ ಸಾಲ ಹೆಚ್ಚಳ
  • ಪ್ರದೇಶದಲ್ಲಿ 1.5 ಲಕ್ಷ ದಿಂದ 1.75 ಲಕ್ಷಕ್ಕೆ ಹೆಚ್ಚಳ
  • ಪ್ರದೇಶದಲ್ಲಿ  1.8 ರೂ ಗಳಿಂದ 2 ಲಕ್ಷ ಕ್ಕೆ ಏರಿಕೆ
  • ಮರುವಿವಾಹ ಪ್ರೋತ್ಸಾಹ ಧನ ಹೆಚ್ಚಳ’
  • ​ಸಿ-ಎಸ್ ಟಿ ಪಂಗಡದ ಮಹಿಳೆಯರಿಗೆ 3 ಲಕ್ಷ ರೂ ಪ್ರೋತ್ಸಾಹ ಧನ
  • ​ಸಿ-ಎಸ್ ಟಿ ಪಂಗಡದ ಒಳಗಿನ ಅಂತರ್​ಜಾತಿ ವಿವಾಹಕ್ಕೆ   ಪ್ರೋತ್ಸಾಹ ಧನ ಹೆಚ್ಚಳ
  • ​ಜಾತಿ ವಿಹಾಹಕ್ಕೆ  ಪ್ರೋತ್ಸಾಹ ಧನ  2 ಲಕ್ಷಕ್ಕೆ ಹೆಚ್ಚಳ

 

  • ಜಿಲ್ಲೆಯಲ್ಲಿ   ಮೊರಾರ್ಜಿ ವಸತಿ ಶಾಲೆಗಳು
  • 1 ಕೋಟಿ ವೆಚ್ಚದಲ್ಲಿ  ಮೊರಾರ್ಜಿ ವಸತಿ ಶಾಲೆಗಳು
  • ,ಗಣಿತ ವಿಷಯಗಳೊಂದಿಗೆ ಪಿಯುಸಿಗೆ ಮೇಲ್ದರ್ಜೆಗೆ
  •   ವಿದ್ಯಾರ್ಥಿಗಳ ಭೋಜನ ವೆಚ್ಚ 100 ರೂ ಹೆಚ್ಚಳ
  • 1 ಲಕ್ಷ ಎಸ್​ಸಿ, ಎಸ್​ಟಿ ನಿರುದ್ಯೋಗ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ
  • 1 ರಿಂ ದ 8 ನೇ ತರಗತಿಗಳ ವಿದ್ಯಾರ್ಥಿ ವೇತನ ಹೆಚ್ಚಳ
  • ಸ್ಕಾಲರ್​ ಶಿಪ್ 250 ರೂ. ಗೆ ಹೆಚ್ಚಳ

 

  • ಯೋಜನೆಯಡಿ  ಕೊಳವೆ ಬಾವಿ ಕೊರೆಸುವವರಿಗೆ ನೆರವು  
  • ಬಾವಿ ಕೊರೆಸುವವರಿಗೆ  2,50 ಲಕ್ಷದಿಂದ 3 ಲಕ್ಷ ರೂ. ಗಳ ವರೆಗೆ ಹೆಚ್ಚಳ
  • ಬಾವಿ ಕೊರೆಸುವವರಿಗೆ  ಸಬ್ಸಿಡಿ  2 ಲಕ್ಷದಿಂದ  2,5 ಲಕ್ಷಕ್ಕೆ ಹೆಚ್ಚಳ
  • ​ಸಿ ಎಸ್​ಟಿ  ಪಂಗಡದವರಿಗೆ ಈ ಯೋಜನೆ ಅನ್ವಯ
  • ಖರೀದಿದಾರರಿಗೆ  ನೀಡುವ ಹಣ 10 ಲಕ್ಷ ದಿಂದ 15 ಲಕ್ಷಕ್ಕೆ  ಏರಿಕೆ
  • ಉದ್ಯೋಗ ಘಟಹ ಸ್ಥಾಪಿಸಲು  2.5 ಲಕ್ಷ ವರೆಗೆ ಯೋಜನಾ ವೆಚ್ಚ
  • ಯುವಕರಿಗೆ ಟ್ಯಾಕ್ಸಿ  ಖರೀದಿಗೆ ಸಹಾಯಧನ
  • ಯುವಕರಿಗೆ 3 ಲಕ್ಷಗಳ ವರೆಗೆ  ಸಹಾಯ ಧನ 
  • (ಭಿಕ್ಷುಕರ) ಕೇಂದ್ರಗಳ ಹೆಚ್ಚಳ
  • ,  ಚಾಮರಾಜನಗರ , ಹಾಸನ ,
  •   , ಯಾದಗಿರಿಯಲ್ಲಿ ಹೆಚ್ಚುವರಿ 5 ನಿರಾಶ್ರೀತ ಕ್ರೇಂದ್ರಗಳು
  • ಪದವೀಧರರ ಮಾಸಿಕ ತರಬೇತಿ ಭತ್ಯೆ ಹೆಚ್ಚಳ
  • 2000 ದಿಂದ 5000ಕ್ಕೆ    ತರಬೇತಿ ಭತ್ಯೆ ಹೆಚ್ಚಳ
  • ಸಮುದಾಯ ಭವನಕ್ಕೆ  15 ಕೋಟಿ ಅನುದಾನ
  • ಸೇವಾಲಾಲ್​ ಟ್ರಸ್ಟ್​ಗೆ ಮೂಲ ನಿಧಿ  5 ಕೋಟಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಾಂಬೋಡಿಯಾದ 30 ಅಡಿಯ ವಿಷ್ಣು ಪ್ರತಿಮೆ ಥಾಯ್ಲೆಂಡಿಂದ ಧ್ವಂಸ
ನೈಸ್‌ ವಿರುದ್ಧ ಇಳಿವಯಸ್ಸಲ್ಲೂ ಕಾನೂನು ಹೋರಾಟ: ಗೌಡ