ಸುರೇಶ್ ಅಂಗಡಿ ಪುತ್ರಿಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪುತ್ರನಿಗೂ ನಿಶ್ಚಿತಾರ್ಥ

Published : Jun 04, 2017, 03:32 PM ISTUpdated : Apr 11, 2018, 01:10 PM IST
ಸುರೇಶ್ ಅಂಗಡಿ ಪುತ್ರಿಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪುತ್ರನಿಗೂ ನಿಶ್ಚಿತಾರ್ಥ

ಸಾರಾಂಶ

ಸಂಸದ ಸುರೇಶ ಅಂಗಡಿ ಪುತ್ರಿ  ಶೃದ್ಧಾ  ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್  ಪುತ್ರ  ಸಂಕಲ್ಪ  ಜೊತೆ ಇಂದು ನಿಶ್ಚಿತಾರ್ಥ  ನೆರವೇರಿತು.   

ಬೆಳಗಾವಿ (ಜೂ.04): ಸಂಸದ ಸುರೇಶ ಅಂಗಡಿ ಪುತ್ರಿ  ಶೃದ್ಧಾ  ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್  ಪುತ್ರ  ಸಂಕಲ್ಪ  ಜೊತೆ ಇಂದು ನಿಶ್ಚಿತಾರ್ಥ  ನೆರವೇರಿತು.   

ಬೆಳಗಾವಿ ಅಂಗಡಿ ಕಾಲೇಜು ಸಭಾಂಗಣದಲ್ಲಿ ಅದ್ದೂರಿಗಾಗಿ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಸುರೇಶ್ ಅಂಗಡಿ ಹಾಗೂ ಜಗದೀಶ್ ಶೆಟ್ಟರ್ ಕುಟುಂಬದ ಸದಸ್ಯರು  ಭಾಗಿಯಾಗಿದ್ದರು. ವಧು-ವರರಿಬ್ಬರು ಇಂಜಿನಿಯರಿಂಗ್ ಮಾಡಿದ್ದು ಇಂದು ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥ  ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ   ಬಿ.ಎಸ್ ಯಡಿಯೂರಪ್ಪ. ಕೇಂದ್ರ ಸಚಿವ ಅನಂತಕುಮಾರ್. ಮಾಜಿ ಸಚಿವ ಶಾಮನೂರು  ಶಿವಶಂಕರಪ್ಪ . ಲಕ್ಷ್ಮಣ್ ಸೌದಿ ಸೇರಿಂತೆ ಅನೇಕ ಅನೇಕ ನಾಯಕರು ಭಾಗಿಯಾಗಿದ್ದರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಡಿದು ರಸ್ತೆಗೆ ಬಿದ್ದ ವ್ಯಕ್ತಿ ಬಸ್ ಚಕ್ರಕ್ಕೆ ಸಿಲುಕಿ ಸಾವು: ಸಾವಿಗೆ ಹೊಣೆ ಯಾರು? ಬಸ್ ಚಾಲಕನೇ? ಸರ್ಕಾರವೇ? ಬಾರ್ ಮಾಲೀಕರೇ?
ಕೇರಳದಲ್ಲಿ ಉತ್ತರ ಭಾರತದ ಕಾರ್ಮಿಕನ ಮೇಲೆ ಗುಂಪು ಹತ್ಯೆ, 'ಆತನ ದೇಹದ ಮೇಲೆ ಗಾಯವಾಗದ ಪಾರ್ಟ್‌ಗಳೇ ಇಲ್ಲ' ಎಂದ ವೈದ್ಯರು!