
ಬೆಂಗಲೂರು[ಸೆ.26]: 15 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸಲು ಮಹತ್ವದ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಗುರುವಾರ ಬೆಂಗಳೂರಿನಲ್ಲಿ ನಡೆದಿದ್ದು, ಈ ವೇಳೆ ಕಣಕ್ಕಿಳಿಯಲಿರುವ 10 ಮಂದಿ ಅಭ್ಯರ್ಥಿಗಳ ಹೆಸರು ಫೈನಲ್ ಆಗಿದೆ. ಈ ಸಭೆಗೆ ಪೂರ್ವಭಾವಿಯಾಗಿ ಅರ್ಹರನ್ನು ಗುರುತಿಸಲು ಬುಧವಾರ ದಿನವಿಡೀ ಸರಣಿ ಸಭೆ ನಡೆಸಲಾಗಿತ್ತು. ಇನ್ನು 5 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಫೈನಲ್ ಆಗಬೇಕಿದ್ದು, ಈ ಹೆಸರುಗಳೂ ಶೀಘ್ರದಲ್ಲೇ ಹೊರ ಬೀಳುವ ಸಾಧ್ಯತೆಗಳಿವೆ.
15 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಕಾಂಗ್ರೆಸ್ ಕದನ ಕಲಿಗಳು ರೆಡಿ
ಹೊಸಕೋಟೆ - ಪದ್ಮಾವತಿ ಸುರೇಶ್
ಕೆ.ಆರ್.ಪುರಂ - ಎಂ. ನಾರಾಯಣಸ್ವಾಮಿ
ಕೆ.ಆರ್.ಪೇಟೆ - ಕೆ.ಬಿ ಚಂದ್ರಶೇಖರ್
ಹುಣಸೂರು - ಹೆಚ್.ಪಿ.ಮಂಜುನಾಥ್
ಗೋಕಾಕ್ - ಲಖನ್ ಜಾರಕಿಹೋಳಿ
ಕಾಗವಾಡ - ಪ್ರಕಾಶ್ ಹುಕ್ಕೇರಿ
ರಾಣಿಬೆನ್ನೂರು - ಕೆ.ಬಿ.ಕೋಳಿವಾಡ
ಹೊಸಪೇಟೆ - ಸೂರ್ಯ ನಾರಾಯಣ ರೆಡ್ಡಿ
ಹಿರೆಕೇರೂರು- ಬನ್ನಿಕೋಡ್
ಮಹಾಲಕ್ಷ್ಮಿ ಲೇಔಟ್- ಶಿವರಾಜು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.